Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಳೆದ ದಶಕದಲ್ಲಿ ಹುಲಿಗಳು, ಚಿರತೆಗಳು, ಘೇಂಡಾಮೃಗಗಳ ಸಂಖ್ಯೆಯೂ ವೃದ್ಧಿಯಾಗಿದೆ,  ಇದು ನಾವು ವನ್ಯಜೀವಿಗಳನ್ನು ಎಷ್ಟು ಆಳವಾಗಿ ಪ್ರೀತಿಸುತ್ತೇವೆ ಮತ್ತು ಪ್ರಾಣಿಗಳಿಗೆ ಸುಸ್ಥಿರ ಆವಾಸಸ್ಥಾನಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದೇವೆ ಎಂಬುದರ ಸೂಚಕವಾಗಿದೆ: ಪ್ರಧಾನಮಂತ್ರಿ


ಕಳೆದೊಂದು ದಶಕದಲ್ಲಿ ಹುಲಿಗಳು, ಚಿರತೆಗಳು, ಘೇಂಡಾಮೃಗಗಳ ಸಂಖ್ಯೆಯೂ ವೃದ್ಧಿಯಾಗಿದ್ದು, ಇದು ನಾವು ವನ್ಯಜೀವಿಗಳನ್ನು ಎಷ್ಟು ಆಳವಾಗಿ ಪ್ರೀತಿಸುತ್ತೇವೆ ಮತ್ತು ಪ್ರಾಣಿಗಳಿಗೆ ಸುಸ್ಥಿರ ಆವಾಸಸ್ಥಾನಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಹೇಳಿದ್ದಾರೆ.

ಅವರು ತಮ್ಮ  ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಹೀಗೆ ಬರೆದಿದ್ದಾರೆ.

“ಕಳೆದೊಂದು ದಶಕದಲ್ಲಿ, ಹುಲಿಗಳು, ಚಿರತೆಗಳು, ಘೇಂಡಾಮೃಗಗಳ ಸಂತತಿಯೂ ಹೆಚ್ಚಾಗಿದೆ, ಇದು ನಾವು ವನ್ಯಜೀವಿಗಳನ್ನು ಎಷ್ಟು ಆಳವಾಗಿ ಪ್ರೀತಿಸುತ್ತೇವೆ ಮತ್ತು ಪ್ರಾಣಿಗಳಿಗೆ ಸುಸ್ಥಿರ ಆವಾಸಸ್ಥಾನಗಳನ್ನು ನಿರ್ಮಿಸಲು ಹೇಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ. #WorldWildlifeDay’’

 

 

*****