Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಳೆದ ತಿಂಗಳ ಮನ್ ಕಿ ಬಾತ್ ಆಧಾರಿತ ಕಿರುಪುಸ್ತಕವನ್ನು ಹಂಚಿಕೊಂಡಿರುವ ಪ್ರಧಾನ ಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ ತಿಂಗಳ ಮನ್ ಕಿ ಬಾತ್ (ನವೆಂಬರ್ 2022) ಸಂಚಿಕೆಯನ್ನು ಆಧರಿಸಿ ಭಾರತದ  ಜಿ20 ಅಧ್ಯಕ್ಷತೆ, ಬಾಹ್ಯಾಕಾಶದಲ್ಲಿ ಮುಂದುವರಿದ ಭಾರತದ ಸಾಧನೆ, ಸಂಗೀತ ವಾದ್ಯಗಳ ರಫ್ತು ಹೆಚ್ಚಳ ಮತ್ತು ಹೆಚ್ಚಿನ ವಿಷಯಗಳನ್ನು ಒಳಗೊಂಡಿರುವ ಕಿರುಪುಸ್ತಕವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ,

ಕಳೆದ ತಿಂಗಳ #MannKiBaat ಸಮಯದಲ್ಲಿ ಭಾರತದ ಜಿ20 ಅಧ್ಯಕ್ಷತೆ, ಬಾಹ್ಯಾಕಾಶದಲ್ಲಿ ನಮ್ಮ ಮುಂದುವರಿದ ಸಾಧನೆಗಳು, ಸಂಗೀತ ವಾದ್ಯಗಳ ರಫ್ತು ಹೆಚ್ಚಳ ಮತ್ತು ಇನ್ನಷ್ಟು ವಿಷಯಗಳ ಕುರಿತು ಆಸಕ್ತಿದಾಯಕ ಬರಹಗಳನ್ನು ಒಳಗೊಂಡಿರುವ ಈ ಇ-ಪುಸ್ತಕವನ್ನು ನೋಡಿ ಎಂದು ಬರೆದುಕೊಂಡಿದ್ದಾರೆ,

****