ಏಷ್ಯನ್ ಕ್ರೀಡಾಕೂಟದಲ್ಲಿ ಶಾಟ್ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಕಿರಣ್ ಬಲಿಯಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ
“ಭಾರತದ ಕ್ರೀಡಾಪಟುಗಳು 2022 ರ ಏಷ್ಯನ್ ಗೇಮ್ಸ್ನಲ್ಲಿ ಮಿಂಚುತ್ತಿದ್ದಾರೆ! ಶಾಟ್ಪುಟ್ ಸ್ಪರ್ಧೆಯಲ್ಲಿ ಅದ್ಭುತ ಸಾಧನೆ ಮಾಡಿ ಕಂಚಿನ ಪದಕ ಗೆದ್ದ ಅಸಾಧಾರಣ ಕಿರಣ್ ಬಲಿಯಾನ್ ಅವರಿಗೆ ಅಭಿನಂದನೆಗಳು. ಆಕೆಯ ಯಶಸ್ಸು ಇಡೀ ದೇಶಕ್ಕೆ ಸಂತಸ ತಂದಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.
***
Indian athletes continue to shine at the Asian Games 2022!
— Narendra Modi (@narendramodi) September 29, 2023
A big congratulations to the exceptional Kiran Baliyan for her amazing achievement in the Shot Put event and winning the Bronze Medal. Her success has delighted the entire nation. pic.twitter.com/EsNQyRzqRB