Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಒಸ್ಮಾನ್ ಮಿರ್ ಅವರು ಹಾಡಿದ “ಶ್ರೀ ರಾಮ ಪದಾರೆ” ಭಕ್ತಿ ಭಜನೆಯನ್ನು ಹಂಚಿಕೊಂಡ ಪ್ರಧಾನಿ ಮೋದಿ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಸ್ಮಾನ್ ಮಿರ್ ಅವರು ಹಾಡಿರುವ ಭಕ್ತಿ ಭಜನೆ “ಶ್ರೀ ರಾಮ ಪದಾರೆ”ಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಭಜನೆಗೆ ಔಮ್ ಡೇವ್ ಮತ್ತು ಗೌರಂಗ್ ಪಾಲಾ ಅವರು ಸಂಗೀತ ಸಂಯೋಜಿಸಿದ್ದಾರೆ.

ಪ್ರಧಾನ ಮಂತ್ರಿಗಳು ಟ್ವೀಟ್ ಮಾಡಿ,

“ಅಯೋಧ್ಯಾ ನಗರಕ್ಕೆ ಶ್ರೀ ರಾಮನ ಆಗಮನದ ಬಗ್ಗೆ ಎಲ್ಲೆಡೆ ಉತ್ಸಾಹ ಮತ್ತು ಸಂತೋಷವಿದೆ. ಉಸ್ಮಾನ್ ಮಿರ್ ಜಿಯವರ ಈ ಸುಮಧುರ ರಾಮ ಭಜನೆಯನ್ನು ಕೇಳುವ ಮೂಲಕ, ನೀವೆಲ್ಲರೂ ಅದೇ ದಿವ್ಯ ಅನುಭವವನ್ನು ಪಡೆಯುತ್ತೀರಿ ಎಂದು ಬರೆದುಕೊಂಡಿದ್ದಾರೆ. 

#ShriRamBhajan”

***