Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಡಿಯಾ ಹೊಸ ವರ್ಷ, ವಿಷು, ಪುತಂಡು ಮತ್ತು ಬೋಹಾಗ್ ಬಿಹು ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರಿಂದ ಹಾರ್ದಿಕ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಯಾ ಹೊಸ ವರ್ಷ, ವಿಷು, ಪುತಂಡು ಮತ್ತು ಬೋಹಾಗ್ ಬಿಹು ಸಂದರ್ಭದಲ್ಲಿ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಈ ಕುರಿತು ಎಕ್ಸ್ ಖಾತೆಯ ಪ್ರತ್ಯೇಕ ಪೋಸ್ಟ್ ಗಳಲ್ಲಿ, ಅವರು ಹೀಗೆ ಬರೆದಿದ್ದಾರೆ:

“ಒಡಿಯಾ ಹೊಸ ವರ್ಷದ ಶುಭಾಶಯಗಳು!”

“ಹ್ಯಾಪಿ ವಿಷು!”

“ಎಲ್ಲರಿಗೂ ಪುತಂಡು ಶುಭಾಶಯಗಳು!”

“ಬೋಹಾಗ್ ಬಿಹು ಆಚರಿಸುತ್ತಿರುವ ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು!” ಎಂದಿದ್ದಾರೆ.

*****