ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸುಗಮ್ಯ ಭಾರತ ಅಭಿಯಾನದ 9ನೇ ವರ್ಷವನ್ನು ಆಚರಿಸಿದರು. ದಿವ್ಯಾಂಗ ಸಹೋದರಿಯರು ಮತ್ತು ಸಹೋದರರಿಗೆ ಪ್ರವೇಶಾವಕಾಶ, ಸಮಾನತೆ ಮತ್ತು ಅವಕಾಶವನ್ನು ಮತ್ತಷ್ಟು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ದಿವ್ಯಾಂಗ ಸಹೋದರಿಯರು ಮತ್ತು ಸಹೋದರರ ಧೈರ್ಯ ಮತ್ತು ಸಾಧನೆಗಳನ್ನು ಶ್ಲಾಘಿಸಿದ ಶ್ರೀ ಮೋದಿಯವರು, ಇದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದರು.
X ನಲ್ಲಿ MyGovIndia ಮತ್ತು ಮೋದಿ ಆರ್ಕೈವ್ ಹ್ಯಾಂಡಲ್ ಗಳ ಸರಣಿ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸುತ್ತಾ ಶ್ರೀ ಮೋದಿಯವರು:
“ಇಂದು, ನಾವು #9YearsOfSugamyaBharat ಆಚರಿಸುತ್ತಿದ್ದೇವೆ. ನಮ್ಮ ದಿವ್ಯಾಂಗ ಸಹೋದರಿಯರು ಮತ್ತು ಸಹೋದರರಿಗೆ ಪ್ರವೇಶ, ಸಮಾನತೆ ಮತ್ತು ಅವಕಾಶವನ್ನು ಮತ್ತಷ್ಟು ಹೆಚ್ಚಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.
“ನಮ್ಮ ದಿವ್ಯಾಂಗ ಸಹೋದರಿಯರು ಮತ್ತು ಸಹೋದರರ ಧೈರ್ಯ ಮತ್ತು ಸಾಧನೆಗಳು ನಮಗೆ ಹೆಮ್ಮೆ ತರುತ್ತವೆ. ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಯಶಸ್ಸು ಬಹಳ ರೋಮಾಂಚಕ ಉದಾಹರಣೆಯಾಗಿದೆ. ಇದು ವಿಕಲಚೇತನರ ‘ನಾನು ಮಾಡಬಲ್ಲೆ’ ಎಂಬ ಮನೋಭಾವವನ್ನು ಚಿತ್ರಿಸುತ್ತದೆ. #9YearsOfSugamyaBharat”
“ನಿಜಕ್ಕೂ ಮರೆಯಲಾಗದ ನೆನಪು! #9YearsOfSugamyaBharat”
“ವಿಕಲಚೇತನರ ಸಬಲೀಕರಣಕ್ಕೆ ನಮ್ಮ ಬದ್ಧತೆಯ ಸ್ಪಷ್ಟ ಸೂಚನೆಯನ್ನು 2016ರ ವಿಕಲಚೇತನರ ಹಕ್ಕುಗಳ ಕಾಯ್ದೆಯ ಐತಿಹಾಸಿಕ ಅಂಗೀಕಾರದಲ್ಲಿ ಕಾಣಬಹುದು. #9YearsOfSugamyaBharat” ಎಂದು ಬರೆದಿದ್ದಾರೆ.
*****
Today, we mark #9YearsOfSugamyaBharat and reiterate our commitment to further boosting accessibility, equality and opportunity for our Divyang sisters and brothers. https://t.co/jlChXMjPnK
— Narendra Modi (@narendramodi) December 3, 2024
The fortitude and accomplishments of our Divyang sisters and brothers make us proud. A very vibrant example is India’s success in the Paralympics. It illustrates the ‘Can Do’ spirit of persons with disabilities. #9YearsOfSugamyaBharat https://t.co/MZwzqHrD69
— Narendra Modi (@narendramodi) December 3, 2024
An unforgettable memory indeed! #9YearsOfSugamyaBharat https://t.co/T1M6dvtUyH
— Narendra Modi (@narendramodi) December 3, 2024
A clear indication of our commitment to empowering persons with disabilities can be seen in the historic passage of the Rights of Persons with Disabilities Act of 2016.#9YearsOfSugamyaBharat https://t.co/xPD69fcqVQ
— Narendra Modi (@narendramodi) December 3, 2024