Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐ.ಎಫ್.ಎಸ್. ದಿನ: ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಗಳಿಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐ.ಎಫ್.ಎಸ್. ದಿನದಂದು ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಗಳಿಗೆ ಶುಭ ಕೋರಿದ್ದಾರೆ.

“ಐ.ಎಫ್‌.ಎಸ್ ದಿನದಂದು, ಎಲ್ಲಾ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಗಳಿಗೆ ಶುಭಾಶಯಗಳು. ರಾಷ್ಟ್ರಕ್ಕಾಗಿ ಅವರ ಸೇವೆ, ಜಾಗತಿಕ ಮಟ್ಟದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೆಚ್ಚಿಸುವ ಕಾರ್ಯಗಳು ಶ್ಲಾಘನಾರ್ಹ. ನಮ್ಮ ನಾಗರಿಕರು ಮತ್ತು ಇತರ ರಾಷ್ಟ್ರಗಳ ಜನರಿಗೆ ವಂದೇ ಭಾರತ್ ಅಭಿಯಾನ ಮತ್ತು ಕೋವಿಡ್ ಸಮಯದಲ್ಲಿ ಅವರು ಮಾಡಿದ ಸಂಬಂಧಿತ ಸಹಾಯ ಗಮನಾರ್ಹವಾಗಿವೆ.” ಎಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿ ತಿಳಿಸಿದ್ದಾರೆ.

***