Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಟಿಬಿಪಿ ಸ್ಥಾಪನಾ ದಿನದಂದು ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐಟಿಬಿಪಿ ಸಂಸ್ಥಾಪನಾ ದಿನದಂದು, ಐಟಿಬಿಪಿ ಬಳಗಕ್ಕೆ ಶುಭ ಕೋರಿದ್ದಾರೆ.

“ಐಟಿಬಿಪಿ ಬಳಗಕ್ಕೆ ಅವರ ಸ್ಥಾಪನಾ ದಿನದ ಶುಭಾಶಯಗಳು. ಪಡೆಗಳು ತಮ್ಮ ಶೌರ್ಯ ಮತ್ತು ಮಾನವೀಯ ತತ್ವಗಳಿಂದ ಗುರುತಿಸಲ್ಪಟ್ಟಿವೆ.
ಐಟಿಬಿಪಿ ಹಿಮಾಲಯ ಮತ್ತು ಎತ್ತರದ ಪ್ರದೇಶದಲ್ಲಿ ಕಾರ್ಯಾಚರಣೆಗೆ ಹೆಸರುವಾಸಿಯಾಗಿದೆ”, ಎಂದು ಪ್ರಧಾನಿ ತಿಳಿಸಿದ್ದಾರೆ.

******