ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಇಂದು ಪುರುಷರ ಚೆಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸೌಂದರ್ಯ ಪ್ರಧಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದರು.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
“ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಚೆಸ್ ಬಿ 1 ವಿಭಾಗದಲ್ಲಿ (ವೈಯಕ್ತಿಕ) ಬೆಳ್ಳಿ ಪದಕ ಗೆದ್ದ ಸೌಂದರ್ಯ ಪ್ರಧಾನ್ ಅವರಿಗೆ ಅಭಿನಂದನೆಗಳು. ಭಾರತ ಸಂಭ್ರಮದಲ್ಲಿದೆ!” ಎಂದವರು ಹೇಳಿದ್ದಾರೆ.
****
Congratulations to Soundrya Pradhan on winning the Silver Medal in Men's Chess B1 Category (Individual) at the Asian Para Games. India is elated! pic.twitter.com/vLxXO7SS0b
— Narendra Modi (@narendramodi) October 28, 2023