ಚೀನಾದ ಹ್ಯಾಂಗ್ಝೌನಲ್ಲಿ 2022 ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಶಾಟ್ಪುಟ್ ಎಫ್-56/57 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಹೊಟೊಝೆ ದೇನಾ ಹೊಕಾಟೊ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದರು.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಮಂತ್ರಿಯವರು ಹೀಗೆ ಪೋಸ್ಟ್ ಮಾಡಿದ್ದಾರೆ:
“ಶಾಟ್ಪುಟ್ ಎಫ್-56/57 ವಿಭಾಗದಲ್ಲಿ ಗಮನಾರ್ಹವಾದ ಕಂಚಿನ ಪದಕಕ್ಕಾಗಿ ಹೊಟೊಜೆ ದೇನಾ ಹೊಕಾಟೊ ಅವರಿಗೆ ಅಭಿನಂದನೆಗಳು.
ಅವರ ಅದಮ್ಯ ಚೈತನ್ಯ ಮತ್ತು ಶಕ್ತಿಯ ಬಗ್ಗೆ ಭಾರತವು ಹೆಮ್ಮೆಪಡುತ್ತದೆ. ಅವರ ಮುಂದಿನ ಪಯಣ ಇನ್ನಷ್ಟು ಅದ್ಭುತವಾದ ವಿಜಯಗಳಿಂದ ಕಂಗೊಳಿಸಲಿ.
***
Congratulations to Hotozhe Dena Hokato on remarkable Bronze Medal in the Shotput F-56/57 category.
— Narendra Modi (@narendramodi) October 25, 2023
India is proud of his incredible spirit and strength. May his journey ahead be adorned with more glorious victories. pic.twitter.com/jiZDtWlb6N