ಏಷ್ಯನ್ ಗೇಮ್ಸ್ನಲ್ಲಿ ಲಾಂಗ್ ಜಂಪ್ನಲ್ಲಿ ಬೆಳ್ಳಿ ಪದಕ ಗೆದ್ದ ಆನ್ಸಿ ಸೋಜನ್ ಎಡಪ್ಪಿಳ್ಳಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.
ಈ ಸಂಬಂಧ ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.
“ಏಷ್ಯನ್ ಗೇಮ್ಸ್ನಲ್ಲಿ ಲಾಂಗ್ ಜಂಪ್ನಲ್ಲಿ ಮತ್ತೊಂದು ಬೆಳ್ಳಿ. ಆನ್ಸಿ ಸೋಜನ್ ಎಡಪ್ಪಿಲ್ಲಿ ಅವರ ಯಶಸ್ಸಿಗೆ ಅಭಿನಂದನೆಗಳು. ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು” ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ
***
Another Silver in Long Jump at the Asian Games. Congratulations to Ancy Sojan Edappilly for her success. My best wishes for the endeavours ahead. pic.twitter.com/fOmw4SuGZt
— Narendra Modi (@narendramodi) October 2, 2023