ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2023ರ ಏಪ್ರಿಲ್ ನಲ್ಲಿ ರಾಯ್ ಬರೇಲಿಯ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿ ಪ್ರಾರಂಭವಾದಾಗಿನಿಂದ 10,000 ಬೋಗಿಗಳನ್ನು ತಯಾರಿಸಿದ ಹೊಸ ದಾಖಲೆಯನ್ನು ಶ್ಲಾಘಿಸಿದ್ದಾರೆ.
ರೈಲ್ವೆ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಿ;
“ಅದ್ಭುತ! ಇದು ‘ಮೇಕ್ ಇನ್ ಇಂಡಿಯಾ’ವನ್ನು ಉತ್ತೇಜಿಸುವ ಮತ್ತು ರೈಲ್ವೆ ವಲಯವನ್ನು ಬಲಪಡಿಸುವ ಪ್ರಯತ್ನಗಳ ಒಂದು ಭಾಗವಾಗಿದೆ’ ಎಂದಿದ್ದಾರೆ.”
Wonderful! This is a part of the efforts to boost ‘Make in India’ and strengthen the railways sector. https://t.co/ThRyARLpkM
— Narendra Modi (@narendramodi) May 5, 2023