Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎನ್ಎಬಿಎಚ್ ಮಾನ್ಯತೆ ಪಡೆದ ನಾಗ್ಪುರದ ಎಐಐಎಂಎಸ್ ತಂಡವನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎನ್ಎಬಿಎಚ್ ಮಾನ್ಯತೆ ಪಡೆದ ಎಲ್ಲಾ ಎಐಐಎಂಎಸ್ ಗಳ  ಪೈಕಿ ಮೊದಲನೇ ಸ್ಥಾನ ಪಡೆದಿರುವ ಎಐಐಎಂಎಸ್ ನಾಗ್ಪುರದ ತಂಡವನ್ನು ಅಭಿನಂದಿಸಿದ್ದಾರೆ.

ಎಐಐಎಂಎಸ್ ನಾಗ್ಪುರದ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ;

“ಈ ಸಾಧನೆಗಾಗಿ @AIIMSNagpur ತಂಡಕ್ಕೆ ಅಭಿನಂದನೆಗಳು, ಇದರಿಂದ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ಮಾನದಂಡವನ್ನು ಸ್ಥಾಪಿಸಿರುವಿರಿ .”

*******