ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರೀಕ್ಷಾ ಸಂಬಂಧಿತ ವಿಷಯಗಳ ಕುರಿತ ಪುಸ್ತಕ ‘ಎಕ್ಸಾಮ್ ವಾರಿಯರ್ಸ್’ ಈಗ 13 ಭಾಷೆಗಳಲ್ಲಿ ಲಭ್ಯವಿದೆ.
ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಟ್ವೀಟ್ ಮಾಡಿದ್ದಾರೆ.
“ #ExamWarriors ಪುಸ್ತಕವು ಈಗ 13 ಭಾಷೆಗಳಲ್ಲಿ ಲಭ್ಯವಿರುವುದು ಸಂತಸ ತಂದಿದೆ,’’
“ಎಲ್ಲರಿಗೂ ಓದುವಿಕೆಗೆ ಶುಭಾಶಯಗಳು,” ಎಂದು ಹೇಳಿದ್ದಾರೆ.
***
Delighted that the book #ExamWarriors is now available in 13 languages. pic.twitter.com/dwljhQLfwv
— Narendra Modi (@narendramodi) January 21, 2023
Happy reading to all #ExamWarriors. https://t.co/4vueTZIlZR
— Narendra Modi (@narendramodi) January 21, 2023