Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉಸ್ತಾದ್ ಅಮ್ಜದ್ ಅಲಿ ಖಾನ್ ರಿಂದ ಪ್ರಧಾನಿ ಭೇಟಿ

ಉಸ್ತಾದ್ ಅಮ್ಜದ್ ಅಲಿ ಖಾನ್ ರಿಂದ ಪ್ರಧಾನಿ ಭೇಟಿ


ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರಿಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಹಿರಿಯ ವಾದ್ಯ ಸಂಗೀತಗಾರ ಮತ್ತು ಸರೋದ್ ವಾದಕ ಖಾನ್ ಅವರು ಸಮಕಾಲೀನ 20 ಶ್ರೇಷ್ಠ ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜರ ಬದುಕು ಕುರಿತ ತಮ್ಮ ‘ಮಾಸ್ಟರ್ ಆನ್ ಮಾಸ್ಟರ್ಸ್’ ಕೃತಿಯನ್ನು ಪ್ರಧಾನಿಯವರಿಗೆ ಅರ್ಪಿಸಿದರು.

****

AKT/NT