ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಹೆಚ್ಚುತ್ತಿರುವ ಅಭಿವೃದ್ಧಿಯ ವೇಗವು ಈಶಾನ್ಯದ ಜನರಿಗೆ ಅನೇಕ ಪ್ರಯೋಜನಗಳನ್ನು ನೀಡಿದೆ ಎಂದು ಹೇಳಿದ್ದಾರೆ.
ನಾಗರಿಕರೊಬ್ಬರ ಟ್ವೀಟ್ ಗೆ ಪ್ರತ್ಯುತ್ತರವಾಗಿ ಶ್ರೀ ಮೋದಿಯವರು:
“ಈಶಾನ್ಯವು ಗೌರವಾನ್ವಿತ ಜನರು ಮತ್ತು ಸುಂದರವಾದ ಸ್ಥಳಗಳನ್ನು ಹೊಂದಿದೆ. ಹೆಚ್ಚಿದ ಅಭಿವೃದ್ಧಿಯ ವೇಗವು ಅಲ್ಲಿನ ಜನರಿಗೆ ಅನೇಕ ಪ್ರಯೋಜನಗಳನ್ನು ನೀಡಿದೆ” ಎಂದು ಟ್ವೀಟ್ ಮಾಡಿದ್ದಾರೆ.
***
The Northeast has great people and beautiful places. The increased pace of development is leading to multiple benefits for the people there. https://t.co/bdmejGGd0P
— Narendra Modi (@narendramodi) January 21, 2023