Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈದ್‌ ಮಿಲಾದ್‌ಗೆ ಪ್ರಧಾನಿ ಶುಭಹಾರೈಕೆಗಳು


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈದ್‌ಉನ್ನಬಿ ಸಂದರ್ಭದಲ್ಲಿ ದೇಶದ ಜನತೆಗೆ ಶುಭಹಾರೈಸಿದ್ದಾರೆ.

ಅವರು ತಮ್ಮ ಟ್ವೀಟ್‌ನಲ್ಲಿ ಹೀಗೆ ಹಾರೈಸಿದ್ದಾರೆ:

ಎಲ್ಲರಿಗೂ ಮಿಲಾದ್‌ ಉನ್‌ ನಬಿ ಹಬ್ಬದ ಶುಭಾಶಯಗಳು. ಎಲ್ಲೆಡೆಯೂ ಶಾಂತಿ ಹಾಗೂ ಸಮೃದ್ಧಿ ಇರಲಿ. ಕರುಣೆ ಹಾಗೂ ಸಹೋದರತ್ವ ಭಾವ ಎಲ್ಲೆಡೆ ಪ್ರಸರಿಸಲಿ, ಎಲ್ಲರಿಗೂ ಹಬ್ಬದ ಶುಭಾಶಯಗಳು, ಈದ್‌ ಮುಬಾರಕ್‌

***