ಈಜಿಪ್ಟ್ ಪ್ರವಾಸ ಸಂದರ್ಭದಲ್ಲಿ ಅಲ್ಲಿನ ಕೈರೋದಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಜೂನ್ 24 ರಂದು ಸಂವಾದ ನಡೆಸಿದರು.
ಸಂವಾದ ಸಂದರ್ಭದಲ್ಲಿ ಭಾರತ – ಈಜಿಪ್ಟ್ ಬಾಂಧವ್ಯ ಬಲವರ್ಧನೆ ಕುರಿತು ಭಾರತೀಯ ಸಮುದಾಯದ ಕೊಡುಗೆಯನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.
ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಉದ್ದಿಮೆದಾರು ಸೇರಿದಂತೆ 300 ಕ್ಕೂ ಹೆಚ್ಚು ಭಾರತೀಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
*****
Diaspora Connect!
— PMO India (@PMOIndia) June 24, 2023
PM @narendramodi interacted with members of Indian community in Cairo, Egypt.
He appreciated them for their achievements and acknowledged their role in cementing the IND-EG friendship. pic.twitter.com/uKWFKZ9P5s