Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಸ್ಟ್ರೆಲಿಯಾ ಸಂಸತ್ತು ಭಾರತದೂಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿಸಿದೆ.


ಆಸ್ಟ್ರೆಲಿಯಾ ಸಂಸತ್ತು ಭಾರತದೊಂದಿಗಿನ ಮುಕ್ತ ವ್ಯಾಪಾರಕ್ಕೆ ಒಪ್ಪಂದಕ್ಕೆ ಒಪ್ಪಿಗೆ ನೀಡಿರುವುದರಿಂದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಆಸ್ಟ್ರೆಲಿಯಾ ಪ್ರಧಾನ ಮಂತ್ರಿ ಅಂಥೋನಿ ಆಲ್ಬೇನಿಸ್ ರವರಿಗೆ ಧನ್ಯವಾದ ತಿಳಿಸಿದ್ದಾರೆ.

ನಮ್ಮ ವ್ಯಾಪಾರ ಸಮುದಾಯ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದವನ್ನು ಆಭೂತ ಪೂರ್ವವಾಗಿ ಸ್ವಾಗತಿಸುತ್ತದೆ ಮತ್ತು ಭಾರತ-ಆಸ್ಟ್ರೆಲಿಯಾದ ಸಮಗ್ರ ಕಾರ್ಯನೀತಿ ಸಹಭಾಗಿತ್ವವನ್ನು ಮತ್ತಷ್ಟು ಬಲಗೂಳಿಸುತ್ತದೆಯೆಂದು ಸಹ ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು.

ಆಸ್ಟ್ರೆಲಿಯಾ ಪ್ರಧಾನ ಮಂತ್ರಿ ಅಂಥೋನಿ ಆಲ್ಬೇನಿಸ್ ಟ್ಟಿಟ್ ಗೆ ಪ್ರತಿಯಾಗಿ, ಪ್ರಧಾನ ಮಂತ್ರಿಯವರು ಟ್ವೀಟ್ ಮಾಡಿ, ಧನ್ಯವಾದಗಳು ಪ್ರಧಾನಿ @AlboMO! ಭಾರತ-ಆಸ್ಟ್ರೆಲಿಯಾದ ಮುಕ್ತ ವ್ಯಾಪಾರ ಒಪ್ಪಂದವನ್ನು ಒಪ್ಪಿರುವುದಕ್ಕೆ ನಮ್ಮ ವ್ಯಾಪಾರ ಸಮುದಾಯವು ಆಭೂತ ಪೂರ್ವವಾಗಿ ಸ್ವಾಗತಿಸುತ್ತದೆ ಮತ್ತು ಭಾರತ-ಆಸ್ಟ್ರೆಲಿಯಾದ ಸಮಗ್ರ ಕಾರ್ಯನೀತಿ ಸಹಭಾಗಿತ್ವವನ್ನು ಮತ್ತಷ್ಟು ಬಲಗೂಳಿಸುತ್ತದೆಯೆಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

******