Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಷಾಢ ಏಕಾದಶಿ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅವರು ಆಷಾಢ ಏಕಾದಶಿ ಅಂಗವಾಗಿ ಜನತೆಗೆ ಶುಭ ಕೋರಿದ್ದಾರೆ.

ಪ್ರಧಾನಮಂತ್ರಿ ಅವರ ತಮ್ಮ‌ಟ್ವೀಟ್ ಸಂದೇಶದಲ್ಲಿಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು. ವಿಶೇಷ ದಿನ ಭಗವಂತ ವಿಠಲ ನಮ್ಮಲ್ಲರಿಗೂ ಹೇರಳವಾದ ಸಂತೋಷ ಮತ್ತು ಉತ್ತಮ ಆರೋಗ್ಯ ಕರುಣಿಸಲಿ ಎಂದು ನಾವು ಪ್ರಾರ್ಥಿಸೋಣ. ಧಾರ್ಮಿಕ ಚಳವಳಿ ನಮ್ಮ ಉತ್ತಮ‌ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ ಮತ್ತು ಸಾಮರಸ್ಯ ಹಾಗೂ ಸಮಾನತೆಗೆ ಒತ್ತು ನೀಡುತ್ತದೆಎಂದು ಹೇಳಿದ್ದಾರೆ.

***