ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಷಾಢ ಏಕಾದಶಿ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;
“ಎಲ್ಲರಿಗೂ ಆಶಾಢ ಏಕಾದಶಿಯ ಶುಭಾಶಯಗಳು. ಈ ಪವಿತ್ರ ದಿನವು ವಾರ್ಕಾರಿ(ವಿಠ್ಠಲನ ಭಕ್ತರು) ಸಂಪ್ರದಾಯಕ್ಕೆ ಅನುಗುಣವಾಗಿ ಭಕ್ತಿ, ನಮ್ರತೆ ಮತ್ತು ಸಹಾನುಭೂತಿಯ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ನಮ್ಮನ್ನು ಪ್ರೇರೇಪಿಸಲಿ. ಭಗವಾನ್ ವಿಠ್ಠಲನ ಆಶೀರ್ವಾದದೊಂದಿಗೆ, ಸಂತೋಷದ, ಶಾಂತಿಯ ಮತ್ತು ಎಲ್ಲ ವರ್ಗದ ಜನರನ್ನು ಒಳಗೊಂಡ ಉತ್ತಮ ಸಮಾಜ ನಿರ್ಮಿಸಲು ನಾವು ಯಾವಾಗಲೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಕರೆ ನೀಡಿದ್ದಾರೆ.
***
Wishing everyone a blessed Ashadhi Ekadashi. May this sacred day inspire us to embrace virtues of devotion, humility and compassion in line with the Warkari tradition. With Bhagwan Vitthal’s blessings, may we always work together to build a happy, peaceful and inclusive society.
— Narendra Modi (@narendramodi) June 29, 2023
सर्वांना आषाढी एकादशीच्या हार्दिक शुभेच्छा. हा शुभ दिवस आपल्याला वारकरी परंपरेला अनुसरुन भक्ती, नम्रता आणि करुणा हे भाव अंगीकारण्याची प्रेरणा देवो. भगवान विठ्ठलाच्या आशीर्वादाने, सुखी, शांतताप्रिय आणि सर्वसमावेशक समाजाच्या निर्मितीसाठी आपल्याला नेहमी एकत्र काम करता येऊ दे. जय…
— Narendra Modi (@narendramodi) June 29, 2023