Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆರ್ ಆರ್ ಆರ್ ಚಿತ್ರದ ನಾಟು ನಾಟು ನೃತ್ಯವನ್ನು ಮಾಡಿದ ಕೊರಿಯನ್ ರಾಯಭಾರಿ ಕಚೇರಿ ಸಿಬ್ಬಂದಿ


ಭಾರತದಲ್ಲಿರುವ ಕೊರಿಯನ್ ರಾಯಭಾರ ಕಚೇರಿ ಸಿಬ್ಬಂದಿ ಆರ್ ಆರ್ ಆರ್ ಚಿತ್ರದ ನಾಟು ನಾಟು ನೃತ್ಯವನ್ನು ಮಾಡಿ ಟ್ವಿಟ್ಟರ್ ನಲ್ಲಿ ಇತ್ತೀಚೆಗೆ ಹಂಚಿಕೊಂಡರು. ಇದನ್ನು ನೋಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದನ್ನು ಉತ್ಸಾಹಭರಿತ ಮತ್ತು ಸೊಗಸಾದ ತಂಡ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ.

ಭಾರತದಲ್ಲಿರುವ ಕೊರಿಯನ್ ರಾಯಭಾರ ಕಚೇರಿಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಟ್ವೀಟ್ ಮಾಡಿ:

“ಉತ್ಸಾಹಭರಿತ ಮತ್ತು ಸೊಗಸಾದ ತಂಡದ ಪ್ರಯತ್ನ” ಎಂದು ಬರೆದುಕೊಂಡಿದ್ದಾರೆ.

*****