ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022-2023ರ ಆರ್ಥಿಕ ಸಮೀಕ್ಷೆಯನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿಗಳು ಟ್ವೀಟ್ ಮಾಡಿದ್ದು ಹೀಗೆ:
“ಆರ್ಥಿಕ ಸಮೀಕ್ಷೆಯು ನಮ್ಮ ರಾಷ್ಟ್ರದೆಡೆಗಿನ ಜಾಗತಿಕ ಆಶಾವಾದ, ಮೂಲಸೌಕರ್ಯ, ಕೃಷಿ, ಕೈಗಾರಿಕೆಗಳಲ್ಲಿನ ಬೆಳವಣಿಗೆ ಮತ್ತು ಭವಿಷ್ಯವಾದದ ವಲಯಗಳಿಗೆ ಒತ್ತು ನೀಡುವುದು ಸೇರಿದಂತೆ ಭಾರತದ ಬೆಳವಣಿಗೆಯ ಪಥದ ಸಮಗ್ರ ವಿಶ್ಲೇಷಣೆಯನ್ನು ಪ್ರಸ್ತುತಪಡಿಸುತ್ತದೆ.
https://www.indiabudget.gov.in/economicsurvey/index.php
*****
The Economic Survey presents a comprehensive analysis of India's growth trajectory including the global optimism towards our nation, focus on infra, growth in agriculture, industries and emphasis on futuristic sectors. https://t.co/2PpKzCgdtg
— Narendra Modi (@narendramodi) January 31, 2023