Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆರ್ಥಿಕ ಸಮೀಕ್ಷೆಯು ನಮ್ಮ ಆರ್ಥಿಕತೆಯ ಪ್ರಸ್ತುತ ಸಾಮರ್ಥ್ಯಗಳನ್ನು ಎತ್ತಿ ತೋರಿಸುವುದಲ್ಲದೆ ಸರ್ಕಾರದ ವಿವಿಧ ಸುಧಾರಣೆಗಳ ಫಲಿತಾಂಶಗಳನ್ನು ಪ್ರತಿನಿಧಿಸುತ್ತದೆ: ಪ್ರಧಾನಮಂತ್ರಿ


ಆರ್ಥಿಕ ಸಮೀಕ್ಷೆಯು ನಮ್ಮ ಆರ್ಥಿಕತೆಯ ಪ್ರಸ್ತುತ ಸಾಮರ್ಥ್ಯವನ್ನು ಎತ್ತಿ ತೋರಿಸುವುದಲ್ಲದೆ ಸರ್ಕಾರವು ಜಾರಿಗೆ ತಂದ ವಿವಿಧ ಸುಧಾರಣೆಗಳ ಫಲಿತಾಂಶಗಳನ್ನು ಕೂಡಾ ಪ್ರತಿನಿಧಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

“ಆರ್ಥಿಕ ಸಮೀಕ್ಷೆಯು ನಮ್ಮ ಆರ್ಥಿಕತೆಯ ಪ್ರಚಲಿತ ಸಾಮರ್ಥ್ಯಗಳನ್ನು ಎತ್ತಿ ತೋರಿಸುತ್ತದೆ. ಈ ಸಮೀಕ್ಷೆಯು ನಮ್ಮ ಸರ್ಕಾರವು ಜಾರಿಗೆ ತಂದ ವಿವಿಧ ಸುಧಾರಣೆಗಳ ಪರಿಣಾಮ ಹಾಗೂ ಫಲಿತಾಂಶಗಳನ್ನು ಸಹ ಎತ್ತಿ ತೋರಿಸುತ್ತದೆ”.

ನಾವು ವಿಕಸಿತ ಭಾರತವನ್ನು ನಿರ್ಮಿಸುವತ್ತ ಸಾಗುತ್ತಿರುವ ಈ ನಿಟ್ಟಿನಲ್ಲಿ ಇದು ಮತ್ತಷ್ಟು ಪ್ರಗತಿಯ ಕ್ಷೇತ್ರಗಳನ್ನು ಗುರುತಿಸುತ್ತದೆ.

https://www.indiabudget.gov.in/economicsurvey/doc/echapter.pdf” ಎಂದು ಹೇಳಿಕೊಂಡಿದ್ದಾರೆ.
 

 

*****