ಆರೋಗ್ಯ-ಸ್ವಾಸ್ಥ್ಯದೆಡೆಗೆ ಭಾರತದ ಪ್ರಯಾಣದಲ್ಲಿ ಯಾವೊಬ್ಬ ಭಾರತೀಯನೂ ಹಿಂದೆ ಉಳಿಯದಂತೆ ನೋಡಿಕೊಳ್ಳುವ ಸರ್ಕಾರದ ಬದ್ಧತೆಯ ಕುರಿತು ಲೇಖನಗಳು, ಗ್ರಾಫಿಕ್ಸ್, ವೀಡಿಯೊಗಳು ಮತ್ತು ಮಾಹಿತಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು:
“ಆರೋಗ್ಯಕರ ಭಾರತಕ್ಕಾಗಿ ನಮ್ಮ ಅಚಲವಾದ ಬದ್ಧತೆಯು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗಿದೆ. ಎಲ್ಲರೂ ಒಟ್ಟಾಗಿ ಕ್ಷೇಮದ ಕಡೆಗೆ ನಮ್ಮ ಪ್ರಯಾಣದಲ್ಲಿ ಯಾವೊಬ್ಬ ಭಾರತೀಯನು ಹಿಂದೆ ಉಳಿಯದಂತೆ ನಾವು ಖಾತ್ರಿಪಡಿಸುತ್ತೇವೆ. #9YearsOfHealthForAll” ಎಂದಿದ್ದಾರೆ.
***
Our unwavering commitment towards a healthier India has led to significant strides in the healthcare sector. Together, we will ensure that no Indian is left behind in our journey towards wellness. #9YearsOfHealthForAll https://t.co/rrnry5ZiW0
— Narendra Modi (@narendramodi) June 8, 2023