Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಆಯುರ್ವೇದಕ್ಕೆ ಬೆಂಬಲ ನೀಡುವುದು “ವೋಕಲ್‌ ಫಾರ್‌ ಲೋಕಲ್‌ “ಗೆ ಸ್ಪಂದನೆಶೀಲ ಉದಾಹರಣೆಯಾಗಿದೆ: ಪ್ರಧಾನಮಂತ್ರಿ


ಆಯುರ್ವೇದಕ್ಕೆ ಬೆಂಬಲ ನೀಡುವುದು “ವೋಕಲ್‌ ಫಾರ್‌ ಲೋಕಲ್”‌ ಗೆ ಸ್ಪಂದನಶೀಲ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಪುರಾತನ ಜ್ಞಾನವನ್ನು ಆಧುನಿಕತೆಯೊಂದಿಗೆ ಸೇರ್ಪಡೆಮಾಡಿ ಜಾಗತಿಕವಾಗಿ ಆಯುರ್ವೇದವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ನಾವೀನ್ಯಕಾರರು ಮತ್ತು ಅಭ್ಯಾಸಕಾರರನ್ನು ‍ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ:

“ಧನ್‌ತೆರೇಸ್‌ ದಿನದಂದು ನಾವು ಆಯುರ್ವೇದ ದಿನವನ್ನೂ ಆಚರಿಸುತ್ತೇವೆ. ಈ ಪುರಾತನ ಜ್ಞಾನವನ್ನು ಆಧುನಿಕತೆಯೊಂದಿಗೆ ಸೇರ್ಪಡೆಗೊಳಿಸಿ ಜಾಗತಿಕವಾಗಿ ಆಯುರ್ವೇದವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ನಾವೀನ್ಯಕಾರರು ಮತ್ತು ಅಭ್ಯಾಸಕಾರರನ್ನು ‍ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಅದ್ಭುತ ಸಂಶೋಧನೆಯಿಂದ ಚತುರ ನವೋದ್ಯಮಗಳವರೆಗೆ ಆಯುರ್ವೇದವು ಯೋಗಕ್ಷೇಮಕ್ಕೆ ಹೊಸ ಹಾದಿಯನ್ನು ಒದಗಿಸುತ್ತದೆ. ಆಯುರ್ವೇದಕ್ಕೆ ಬೆಂಬಲ ನೀಡುವುದು “ವೋಕಲ್‌ ಫಾರ್‌ ಲೋಕಲ್‌ “ಗೆ ಸ್ಪಂದನೆಶೀಲ ಉದಾಹರಣೆಯಾಗಿದೆ.” ಎಂದಿದ್ದಾರೆ.  

***