‘ದೇಶದ ಬೆಳವಣಿಗೆಯಲ್ಲಿ 9 ವರ್ಷಗಳ ತಂತ್ರಜ್ಞಾನ’ದ ಪಾತ್ರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಲೇಖನಗಳು, ವೀಡಿಯೊಗಳು, ಗ್ರಾಫಿಕ್ಸ್ ಮತ್ತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು:
“ಭಾರತವು ಆಡಳಿತವನ್ನು ಕ್ರಾಂತಿಗೊಳಿಸಲು ಮತ್ತು ಸೇವಾ ವಿತರಣೆಯನ್ನು ಉನ್ನತೀಕರಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ತಂತ್ರಜ್ಞಾನವು ಜನರ ಜೀವನದಲ್ಲಿ ದಕ್ಷತೆ ಮತ್ತು ಅನುಕೂಲತೆಯನ್ನು ತಂದಿದೆ. ಇದು ಡಿಜಿಟಲ್ ಸಶಕ್ತ ಭಾರತವನ್ನು ನಿರ್ಮಿಸುವ ಪ್ರಯತ್ನಗಳನ್ನು ವರ್ಧಿಸಿದೆ.#9YearsOfTechForGrowth” ಎಂದು ಬರೆದುಕೊಂಡಿದ್ದಾರೆ.
***
India embraced technology to revolutionise governance and uplift service delivery. Technology has brought efficiency and convenience to the lives of people. It also enhanced efforts to build a digitally empowered India. #9YearsOfTechForGrowth https://t.co/4tKtxKJ5dx
— Narendra Modi (@narendramodi) June 9, 2023