ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಗಸ್ಟ್ 2023 ರಲ್ಲಿ 10 ಶತಕೋಟಿ ಯುಪಿಐ ವಹಿವಾಟುಗಳನ್ನು ದಾಟಿರುವುದನ್ನು ಶ್ಲಾಘಿಸಿದರು.
ಎನ್ ಪಿ ಸಿ ಐ ನ ಪೋಸ್ಟ್ ಗೆ ಪ್ರತ್ಯುತ್ತರವಾಗಿ, ಪ್ರಧಾನ ಮಂತ್ರಿಯವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದ್ದಾರೆ
“ಇದು ಅಸಾಧಾರಣ ಸುದ್ದಿಯಾಗಿದೆ ! ಇದು ಡಿಜಿಟಲ್ ಅಭಿವೃದ್ಧಿಯಯನ್ನು ಸ್ವೀಕರಿಸುತ್ತಿರುವ ಭಾರತದ ಜನರಿಗೆ ಸಾಕ್ಷಿಯಾಗಿದೆ ಮತ್ತು ಅವರ ಕೌಶಲ್ಯಗಳಿಗೆ ಗೌರವವಾಗಿದೆ. ಈ ಪ್ರವೃತ್ತಿಯು ಭವಿಷ್ಯದಲ್ಲಿಯೂ ಮುಂದುವರಿಯಲಿ.”
***
This is exceptional news! It is a testament to the people of India embracing digital progress and a tribute to their skills. May this trend continue in the times to come. https://t.co/MrXpYbg5Cd
— Narendra Modi (@narendramodi) September 1, 2023