Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಗಸ್ಟ್ 15ರ ತಮ್ಮ ಭಾಷಣಕ್ಕೆ ಆಲೋಚನೆಗಳನ್ನು ಆಹ್ವಾನಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಾವು ಆಗಸ್ಟ್ 15ರಂದು ದೇಶವನ್ನುದ್ದೇಶಿಸಿ ಮಾಡಲಿರುವ ಭಾಷಣಕ್ಕೆ

ಆಲೋಚನೆಗಳನ್ನು ಆಹ್ವಾನಿಸಿದ್ದಾರೆ. ನರೇಂದ್ರ ಮೋದಿ ಆಪ್ ನಲ್ಲಿ ವಿಶೇಷವಾಗಿ ರೂಪಿಸಲಾಗಿರುವ ಮುಕ್ತ ವೇದಿಕೆಯಲ್ಲಿ ಭಾಷಣಕ್ಕೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಜನತೆಗೆ ಪ್ರಧಾನಿ ಮನವಿ ಮಾಡಿದ್ದಾರೆ.

“ಆಗಸ್ಟ್ 15ರಂದು ಕೆಂಪುಕೋಟೆಯ ವೇದಿಕೆಯಿಂದ ನಾನು ದೇಶವನ್ನುದ್ದೇಶಿಸಿ ಮಾತನಾಡುವಾಗ ನಾನು ಕೇವಲ ಮಾಧ್ಯಮವಾಗಿರುತ್ತೇನೆ. ನನ್ನ ಧ್ವನಿ 125 ಕೋಟಿ ಭಾರತೀಯರದಾಗಿರುತ್ತದೆ.

ಆಗಸ್ಟ್ 15ರ ಭಾಷಣಕ್ಕೆ ನಿಮ್ಮ ಆಲೋಚನೆಗಳನ್ನು ನರೇಂದ್ರ ಮೋದಿ ಆಪ್ ನಲ್ಲಿ ವಿಶೇಷವಾಗಿ ಸೃಷ್ಟಿಸಿರುವ ವೇದಿಕೆ http://nm4.in/dnldapp ಯಲ್ಲಿ ಹಂಚಿಕೊಳ್ಳಿ”, ಎಂದು ಪ್ರಧಾನಿ ತಿಳಿಸಿದ್ದಾರೆ.

****

AKT/SH