Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಂಧ್ರಪ್ರದೇಶ ಸಂಸ್ಥಾಪನಾ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ 


ಆಂಧ್ರಪ್ರದೇಶ ಸಂಸ್ಥಾಪನಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶ ಜನರಿಗೆ ಶುಭ ಕೋರಿದ್ದಾರೆ. 

ಈ ಕುರಿತು ಎಕ್ಸ್‌ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಪೊಸ್ಟ್‌ ಮಾಡಿದ್ದಾರೆ:

“ಆಂಧ್ರಪ್ರದೇಶ ರಾಜ್ಯೋದಯ ದಿನದ ಮಹತ್ವದ ಸಂದರ್ಭದಲ್ಲಿ ರಾಜ್ಯದ ಕ್ರಿಯಾಶೀಲ ಜನರಿಗೆ ಹೃದಯತುಂಬಿದ ಶುಭಾಶಯಗಳು. ತಮ್ಮ ಅಚಲ ಸಂಕಲ್ಪ, ಅಸಾಧಾರಣ ಪ್ರತಿಭೆ ಮತ್ತು ದೃಢವಾದ ಪರಿಶ್ರಮದಿಂದ ವೈವಿಧ್ಯಮಯ ಕ್ಷೇತ್ರಗಳಲ್ಲಿ ನೀವು ತಮ್ಮ ಶ್ರೇಷ್ಠತೆಯ ಛಾಪು ಮೂಡಿಸಿದ್ದೀರಿ. ನಿಮ್ಮ ನಿರಂತರ ಯಶಸ್ಸು ಮತ್ತು ಸಮೃದ್ಧತೆಗಾಗಿ ಪ್ರಾರ್ಥಿಸುತ್ತೇನೆ.” 

*****