ಅಂತ್ಯೋದಯ ತತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಾವಾಗಲೂ ಸಮಾಜದ ಬಡವರ ಸೇವೆಯ ಬಗ್ಗೆ ದೃಢವಾದ ಪ್ರತಿಪಾದಕರಾಗಿದ್ದಾರೆ. ಸಮಾಜದ ಬಡ ಮತ್ತು ನಿರ್ಗತಿಕ ವರ್ಗದವರನ್ನು ಸಬಲೀಕರಣಗೊಳಿಸುವ ವಿಶ್ವಾಸವನ್ನು ಹೊಂದಿದವರಾಗಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಪ್ರಾರಂಭಿಸಿದ ಪ್ರಮುಖ ನೀತಿಗಳು ಮತ್ತು ಕಾರ್ಯಕ್ರಮಗಳ ಹಿಂದಿನ ಪ್ರೇರಕ ಶಕ್ತಿಯು ಸಾಮಾಜಿಕ ಏಕೀಕರಣ ಮತ್ತು ಅಭಿವೃದ್ಧಿಯ ಪ್ರಗತಿಪರ ದೃಷ್ಟಿಕೋನವಾಗಿದೆ.
ಪ್ರಧಾನಮಂತ್ರಿಗಳ ವೆಬ್‌ಸೈಟ್‌ನಲ್ಲಿ ಲೇಖನದ ಸಂಪರ್ಕವನ್ನು ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ:
ಸಮಾಜದಲ್ಲಿ ಬಡತನದ ಅಂಚಿನಲ್ಲಿರುವವರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಂಡ ರಾಷ್ಟ್ರವನ್ನು ನಿರ್ಮಿಸಲಾಗುವುದು.” ಎಂದು ಬರೆಯಲಾಗಿದೆ.
****
Formulating a socially inclusive nation by providing equal opportunities to the marginalised sections.#9YearsOfGaribKalyanhttps://t.co/DMgwnKfmhR
— PMO India (@PMOIndia) June 1, 2023