ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್ ಮೆಟ್ರೋ ಯೋಜನೆಯ ಮೊದಲ ಹಂತದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ತುಣುಕುಗಳನ್ನು ಒಳಗೊಂಡಿರುವ ಅಭಿಮಾನಿಯೊಬ್ಬರ ಟ್ವೀಟ್‌ಅನ್ನು ಹಂಚಿಕೊಂಡಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಸಂಚಾರ ಮಾಡಿದ ತಮ್ಮ ಅನುಭವದ ಬಗ್ಗೆ ಪ್ರಧಾನಮಂತ್ರಿ ಮಾತನಾಡುತ್ತಿರುವುದನ್ನು ಕಾಣಬಹುದು.
ಅಭಿಮಾನಿಯೊಬ್ಬರು ಮಾಡಿದ ಟ್ವೀಟ್‌ಅನ್ನು ಉಲ್ಲೇಖಿಸಿ, ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.
‘‘ ಸಂಪರ್ಕವು ಪ್ರಗತಿಯಾಗಿದೆ, ಸಂಪರ್ಕವು ಸಮೃದ್ಧಿಯಾಗಿದೆ.’’ ಎಂದಿದ್ದಾರೆ.
*****
Connectivity is progress, connectivity is prosperity. https://t.co/xF8QZfEKa9
— Narendra Modi (@narendramodi) September 30, 2022