Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅನಿಲ್ ಜೋಶಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಖ್ಯಾತ ಗುಜರಾತಿ ಕವಿ ಅನಿಲ್ ಜೋಶಿ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು,

“ಗುಜರಾತಿ ಸಾಹಿತ್ಯದ ಹೆಸರಾಂತ ಕವಿ ಅನಿಲ್ ಜೋಶಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ದುಃಖವಾಯಿತು. ಆಧುನಿಕ ಗುಜರಾತಿ ಸಾಹಿತ್ಯಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ. ಈ ದುಃಖದ ಸಮಯದಲ್ಲಿ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಮತ್ತು ಅವರ ಕುಟುಂಬ ವರ್ಗ ಹಾಗೂ ಅವರ ಸಾಹಿತ್ಯ ಪ್ರಿಯರಿಗೆ ಸಂತಾಪ ಸೂಚಿಸುತ್ತೇನೆ,”  ಎಂದು ತಿಳಿಸಿದ್ದಾರೆ.

ಓಂ ಶಾಂತಿ…!!”

 

 

*****