PM pays tribute at the ‘Tomb of Unknown Soldier’
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗ್ರೀಸ್ ರಾಜಧಾನಿ ಅಥೆನ್ಸ್‌ನಲ್ಲಿರುವ ‘ಅಜ್ಞಾತ ಸೈನಿಕನ ಸಮಾಧಿ’ಗೆ ಗೌರವ ಸಲ್ಲಿಸಿದರು.
‘ಅಜ್ಞಾತ ಸೈನಿಕನ ಸಮಾಧಿ’ಗೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದ ಪ್ರಧಾನ ಮಂತ್ರಿಗಳು ನಂತರ ಗ್ರೀಸ್ ದೇಶದ ಸಾಂಪ್ರದಾಯಿಕ ಸರ್ಕಾರಿ ಗೌರವ ವಂದನೆ ಸ್ವೀಕರಿಸಿದರು.
*****