Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಗ್ನಿ V ಯಶಸ್ವೀ ಪರೀಕ್ಷಾರ್ಥ ಪ್ರಯೋಗಕ್ಕಾಗಿ ಡಿ.ಆರ್.ಡಿ.ಓ.ಗೆ ಪ್ರಧಾನಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಗ್ನಿ Vರ ಯಶಸ್ವೀ ಪರೀಕ್ಷಾರ್ಥ ಪ್ರಯೋಗಕ್ಕಾಗಿ ಡಿ.ಆರ್.ಡಿ.ಓ. ಮತ್ತು ಅದರ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

“ಅಗ್ನಿ Vರ ಯಶಸ್ವೀ ಪರೀಕ್ಷಾರ್ಥ ಪ್ರಯೋಗ ಎಲ್ಲ ಭಾರತೀಯರೂ ಹೆಮ್ಮೆ ಪಡುವಂತೆ ಮಾಡಿದೆ. ಇದು ನಮ್ಮ ರಕ್ಷಣಾ ವ್ಯೂಹಕ್ಕೆ ಅದ್ಭುತ ಬಲವನ್ನು ನೀಡಿದೆ.

ಅಗ್ನಿ Vರ ಯಶಸ್ವೀ ಪರೀಕ್ಷಾರ್ಥ ಪ್ರಯೋಗವು ಡಿ.ಆರ್.ಡಿ.ಓ. ಮತ್ತು ಅದರ ವಿಜ್ಞಾನಿಗಳ ಶ್ರಮದ ಫಲಿತಾಂಶವಾಗಿದೆ. ನಾನು ಅವರನ್ನು ಅಭಿನಂದಿಸುತ್ತೇನೆ’’ ಎಂದು ಪ್ರಧಾನಿ ಹೇಳಿದ್ದಾರೆ.

***

AD/NT 155838