Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂತಾರಾಷ್ಟ್ರೀಯ ಸಹಕಾರ ಮತ್ತು ಸುಸ್ಥಿರ, ಸಮಾನ ಜಗತ್ತನ್ನು ಸಮರ್ಥಿಸಲು ಭಾರತ ಬದ್ಧವಾಗಿದೆ: ಪ್ರಧಾನಮಂತ್ರಿ


2024ರಲ್ಲಿ ವಿವಿಧ ಜಾಗತಿಕ ಶೃಂಗಸಭೆಗಳಲ್ಲಿ ಭಾರತದ ಸಕ್ರಿಯ ಪಾತ್ರವು ಅಂತಾರಾಷ್ಟ್ರೀಯ ಸಹಕಾರ ಮತ್ತು ಸುಸ್ಥಿರ, ಸಮಾನತೆಯ ಜಗತ್ತನ್ನು ಸಮರ್ಥಿಸಲು ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹೇಳಿದರು.

Xನಲ್ಲಿ ಪ್ರಧಾನ ಮಂತ್ರಿಯವರ ಕಚೇರಿಯ ಹ್ಯಾಂಡಲ್:

“2024ರಲ್ಲಿ ವಿವಿಧ ಜಾಗತಿಕ ಶೃಂಗಸಭೆಗಳಲ್ಲಿ ಭಾರತದ ಸಕ್ರಿಯ ಪಾತ್ರವು ಅಂತಾರಾಷ್ಟ್ರೀಯ ಸಹಕಾರ ಮತ್ತು ಸುಸ್ಥಿರ, ಸಮಾನತೆಯ ಜಗತ್ತನ್ನು ಸಮರ್ಥಿಸಲು ಬದ್ಧತೆಯನ್ನು ಎತ್ತಿ ತೋರಿಸುತ್ತದೆ” ಹೇಳಿದೆ.

 

 

*****