ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳಾ ದಿನಾಚರಣೆ ನಿಮಿತ್ತ ಸ್ತ್ರೀ ಶಕ್ತಿ ಮತ್ತು ಸಾಧನೆಗೆ ಪ್ರೇರಣಾದಾಯಕ ಗೌರವಸೂಚಕವಾಗಿ, ಇಂದಿನ ದಿನ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ಹಸ್ತಾಂತರಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನದಂದು, ಮಹಿಳಾ ಸಾಧಕಿಯರು ಪ್ರಧಾನಮಂತ್ರಿಯವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ಯಶೋಗಾಥೆಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳಲು ಹೆಮ್ಮೆಯಿಂದ ಮುಂದಾಗಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಖಾತೆಯಲ್ಲಿ ಮಹಿಳಾ ಸಾಧಕಿಯರ ಪೋಸ್ಟ್ ಗಳು ಹೀಗಿವೆ:
“ಬಾಹ್ಯಾಕಾಶ ತಂತ್ರಜ್ಞಾನ, ಪರಮಾಣು ತಂತ್ರಜ್ಞಾನ ಮತ್ತು ಮಹಿಳಾ ಸಬಲೀಕರಣ…
ಪರಮಾಣು ವಿಜ್ಞಾನಿ ಎಲಿನಾ ಮಿಶ್ರಾ ಮತ್ತು ಬಾಹ್ಯಾಕಾಶ ವಿಜ್ಞಾನಿ ಶಿಲ್ಪಿ ಸೋನಿ ಆದ ನಮಗೆ #WomensDay ದಂದು ಪ್ರಧಾನಮಂತ್ರಿಯವರ ಸಾಮಾಜಿಕ ಮಾಧ್ಯಮ ಜಾಲಗಳನ್ನು ನಿರ್ವಹಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ.
ನಮ್ಮ ಸಂದೇಶ- ವಿಜ್ಞಾನಕ್ಕೆ ಭಾರತ ಅತ್ಯಂತ ರೋಮಾಂಚಕ ತಾಣವಾಗಿದೆ ಮತ್ತು ಹೀಗಾಗಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ವಲಯದಲ್ಲಿ ತೊಡಗಿಕೊಳ್ಳುವಂತೆ ನಾವು ಕರೆ ನೀಡುತ್ತೇವೆ.”
*****
Space technology, nuclear technology and women empowerment…
— Narendra Modi (@narendramodi) March 8, 2025
We are Elina Mishra, a nuclear scientist and Shilpi Soni, a space scientist and we are thrilled to be helming the PM’s social media properties on #WomensDay.
Our message- India is the most vibrant place for science… pic.twitter.com/G2Qi0j0LKS
मैं अनीता देवी, नालंदा जिले के अनन्तपुर गांव की रहने वाली हूं। मैंने जीवन में बड़े संघर्ष देखे हैं। लेकिन मेरा हमेशा से मन था, अपने दम पर कुछ करने का। 2016 में मैंने खुद स्वरोजगार करने का निर्णय लिया था। उसी दौर में स्टार्ट-अप्स का इतना क्रेज बढ़ गया था। इसलिए 9 साल पहले मैंने भी… pic.twitter.com/DFrQ8sDJd2
— Narendra Modi (@narendramodi) March 8, 2025
A financially empowered woman is a confident decision-maker, independent thinker, architect of her own future and a maker of modern India! And, our nation is taking the lead in building financially empowered women.
— Narendra Modi (@narendramodi) March 8, 2025
I, @Ajaita_Shah, am really delighted to be handling PM… pic.twitter.com/Jx0ony2hwS
Namaste India and Happy #WomensDay.
— Narendra Modi (@narendramodi) March 8, 2025
I am Dr. @access_anjlee, founder of @samarthyam Centre for Universal Accessibility. Through PM @narendramodi’s social media handle, which I have the honour of taking over today, I want to ignite a spark of transformation, and seek a call to… pic.twitter.com/HTTgSYHpZd