ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂಡರ್ 20 ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ 16 ಪದಕಗಳನ್ನು (ಪುರುಷರ ಮತ್ತು ಮಹಿಳೆಯರ ಫ್ರೀಸ್ಟೈಲ್ ನಲ್ಲಿ ತಲಾ 7 ಮತ್ತು ಗ್ರೀಕೋ-ರೋಮನ್ ನಲ್ಲಿ 2) ಗೆದ್ದ ಭಾರತೀಯ ಕುಸ್ತಿ ತಂಡವನ್ನು ಅಭಿನಂದಿಸಿದ್ದಾರೆ.
ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ:
“ನಮ್ಮ ಕುಸ್ತಿಪಟುಗಳು ನಮಗೆ ಮತ್ತೆ ಹೆಮ್ಮೆ ತಂದಿದ್ದಾರೆ! ಅಂಡರ್ 20 ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ 16 ಪದಕಗಳನ್ನು (ಪುರುಷರ ಮತ್ತು ಮಹಿಳೆಯರ ಫ್ರೀಸ್ಟೈಲ್ ನಲ್ಲಿ ತಲಾ 7 ಮತ್ತು ಗ್ರೀಕೋ-ರೋಮನ್ ನಲ್ಲಿ 2) ಗೆದ್ದ ನಮ್ಮ ತಂಡಕ್ಕೆ ಅಭಿನಂದನೆಗಳು. ಇದು ಭಾರತದ ಅತ್ಯುತ್ತಮ ಸಾಧನಾ ಪ್ರದರ್ಶನವಾಗಿದೆ. ಇದು ಭಾರತೀಯ ಕುಸ್ತಿಯ ಭವಿಷ್ಯವು ಸುರಕ್ಷಿತ ಕೈಯಲ್ಲಿದೆ ಎಂಬುದನ್ನು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.
*****************
Our wrestlers make us proud again! Congratulations to our team on winning 16 medals (7 each in Men's and Women’s freestyle and 2 in Greco-Roman) at the U20 World Championships. This is India’s best-ever performance. It also shows the future of Indian wrestling is in safe hands! pic.twitter.com/4vQTQtUKv2
— Narendra Modi (@narendramodi) August 22, 2022