ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Assamese
Bengali
Gujarati
Kannada
Malayalam
Manipuri
Marathi
Odia
Punjabi
Tamil
Telugu
Urdu
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
ಮುಖಪುಟ
ಪಿಎಂಇಂಡಿಯಾ
ಇಸ್ರೇಲ್ ನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು (ಜುಲೈ 04, 2017)
The Prime Minister, Shri Narendra Modi arrives at Ben Gurion Airport, in Tel Aviv, Israel on July 04, 2017.
2017ರ ಜುಲೈ 4ರಂದು ಇಸ್ರೇಲ್ ನ ಟೆಲ್ ಅವೀವ್ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಬರಮಾಡಿಕೊಂಡರು.

2017ರ ಜುಲೈ 4ರಂದು ಇಸ್ರೇಲ್ ನ ಟೆಲ್ ಅವೀವ್ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು

2017ರ ಜುಲೈ 4ರಂದು ಇಸ್ರೇಲ್ ನ ಟೆಲ್ ಅವೀವ್ ಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ತಮ್ಮ ಪತ್ರಿಕಾ ಹೇಳಿಕೆ ನೀಡಿದರು. ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರನ್ನೂ ಕಾಣಬಹುದು.
2017ರ ಜುಲೈ 4ರಂದು ಇಸ್ರೇಲ್ ನ ಟೆಲ್ ಅವೀವ್ ಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ತಮ್ಮ ಪತ್ರಿಕಾ ಹೇಳಿಕೆ ನೀಡಿದರು.
2017ರ ಜುಲೈ 4ರಂದು ಇಸ್ರೇಲ್ ನ ಟೆಲ್ ಅವೀವ್ ಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ತಮ್ಮ ಪತ್ರಿಕಾ ಹೇಳಿಕೆ ನೀಡಿದರು. ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರನ್ನೂ ಕಾಣಬಹುದು.
2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಟೆಲ್ ಅವೀವ್ ನಲ್ಲಿ ಪ್ರಮುಖ ಸಸ್ಯ ವಿಧಗಳ ಸಂಶೋಧನೆ ಹಾಗೂ ಅಭಿವೃದ್ಧಿ ಸೌಲಭ್ಯ ಕುರಿತ ಡ್ಯಾನ್ಜಿಗರ್ ಹೂ ತೋಟಕ್ಕೆ ಭೇಟಿ ನೀಡಿದರು.

2017ರ ಜುಲೈ 4ರಂದು ಇಸ್ರೇಲ್ ನ ಟೆಲ್ ಅವೀವ್ ನಲ್ಲಿ ಪ್ರಮುಖ ಸಸ್ಯ ವಿಧಗಳ ಸಂಶೋಧನೆ ಹಾಗೂ ಅಭಿವೃದ್ಧಿ ಸೌಲಭ್ಯ ಕುರಿತ ಡ್ಯಾನ್ಜಿಗರ್ ಹೂ ತೋಟದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು.

2017ರ ಜುಲೈ 4ರಂದು ಇಸ್ರೇಲ್ ನ ಜೆರುಸೆಲೆಂನಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಯಾದ್ ವಶೆಮ್ ಸ್ಮಾರಕದಲ್ಲಿ ಬಲಿದಾನಗೈದವರಿಗೆ ಗೌರವ ನಮನ ಸಲ್ಲಿಸಿದರು..
2017ರ ಜುಲೈ 4ರಂದು ಇಸ್ರೇಲ್ ನ ಜೆರುಸೆಲೆಂನಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಯಾದ್ ವಶೆಮ್ ಸ್ಮಾರಕದಲ್ಲಿ ಬಲಿದಾನಗೈದವರಿಗೆ ಗೌರವ ನಮನ ಸಲ್ಲಿಸಿದರು.
2017ರ ಜುಲೈ 4ರಂದು ಇಸ್ರೇಲ್ ನ ಜೆರುಸೆಲೆಂನಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಯಾದ್ ವಶೆಮ್ ಸ್ಮಾರಕದಲ್ಲಿ ಬಲಿದಾನಗೈದವರಿಗೆ ಗೌರವ ನಮನ ಸಲ್ಲಿಸಿದರು. ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರನ್ನು ಕಾಣಬಹುದು.
2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಭೇಟಿ ನೀಡಿದರು.

2017ರ ಜುಲೈ 4ರಂದು ಇಸ್ರೇಲ್ ನ ಜೆರುಸೆಲೆಂನಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕದ ಭೇಟಿ ಪುಸ್ತಕದಲ್ಲಿ ಸಹಿ ಹಾಕಿದರು. ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರನ್ನು ಕಾಣಬಹುದು.
2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಭೇಟಿ ನೀಡಿದರು.
2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಭೇಟಿ ನೀಡಿದರು.
2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಭೇಟಿ ನೀಡಿದರು.
2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಭೇಟಿ ನೀಡಿದರು.
2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಭೇಟಿ ನೀಡಿದರು.
2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಇಸ್ರೇಲ್ ನ ಜೆರುಸಲೆಮ್ ನ ಬೆಂಜಮಿನ್ ಝೀವ್ (ಥಿಯೊಡರ್) ಹೆರ್ಜೆಲ್ (ದೇಶದ ದೂರದರ್ಶಿ ನಾಯಕ) ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರನ್ನು ಕಾಣಬಹುದು.

2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು, ಇಸ್ರೇಲ್ ನ ಜೆರುಸಲೆಮ್ ನ ಬೆಂಜಮಿನ್ ಝೀವ್ (ಥಿಯೊಡರ್) ಹೆರ್ಜೆಲ್ (ದೇಶದ ದೂರದರ್ಶಿ ನಾಯಕ) ಸಮಾಧಿಗೆ ಭೇಟಿ ನೀಡಿದರು.

2017ರ ಜುಲೈ 4ರಂದು ಇಸ್ರೇಲ್ ಪ್ರಧಾನಮಂತ್ರಿಯವರ ಅಧಿಕೃತ ನಿವಾಸ ಬೀಟ್ ಅಘಿಯನ್ ಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಸ್ವಾಗತಿಸಿದರು.

2017ರ ಜುಲೈ 4ರಂದು ಇಸ್ರೇಲ್ ಪ್ರಧಾನಮಂತ್ರಿಯವರ ಅಧಿಕೃತ ನಿವಾಸ ಬೀಟ್ ಅಘಿಯನ್ ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ತಮ್ಮ ಪತ್ರಿಕಾ ಹೇಳಿಕೆ ನೀಡಿದರು.

2017ರ ಜುಲೈ 4ರಂದು ಇಸ್ರೇಲ್ ಪ್ರಧಾನಮಂತ್ರಿಯವರ ಅಧಿಕೃತ ನಿವಾಸ ಬೀಟ್ ಅಘಿಯನ್ ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು.

2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರಿಗೆ ಭಾರತದೊಂದಿಗೆ ಯಹೂದಿಗಳ ವಾಣಿಜ್ಯ ಆರಂಭದ ಇತಿಹಾಸದ ದಾಖಲೆ ಎಂದು ನಂಬಲಾದ ತಾಮ್ರ ಫಲಕಗಳ (2 ಜೋಡಿ)ನ್ನು ಉಡುಗೊರೆಯಾಗಿ ನೀಡಿದರು.
2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರಿಗೆ. ನೂರು ವರ್ಷಗಳಿಗೂ ಹಿಂದೆ ಕೈನಲ್ಲಿ ಬರೆಯಲಾದ ಹಾಗೂ ಮರದ ಕೋಲು ಜೋಡಿಸಿ, ಬೆಳ್ಳಿಯ ತಗಡು ಮತ್ತು ಲೋಹದ ಕಿರೀಟವುಳ್ಳ ಹೂವಿನಲಂಕಾರದ ಚಿನ್ನದ ಹಾಳೆ ಹೊದಿಸಿದ ಮರದ ಪೆಟ್ಟಿಗೆಯಲ್ಲಿಡಲಾದ ಟೋರಹ್ ಚರ್ಮದ ಕಾಗದದ ಸುರುಳಿಯನ್ನು ಉಡುಗೊರೆಯಾಗಿ ನೀಡಿದರು.
2017ರ ಜುಲೈ 4ರಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರಿಗೆ ಹಿಂದು ದೊರೆ, (ಭಾಸ್ಕರ ರವಿವರ್ಮಾ ಎಂದು ಗುರುತಿಸಲಾಗುವ) ಚೆರಮಾನ್ ಪೆರುಮಾಳ್ ಯಹೂದಿ ಮುಖಂಡ ಜೋಸೆಫ್ ರಾಬ್ಬಾನ್ ಗೆ ವಂಶಪಾರಂಪರ್ಯವಾಗಿ ರಾಜ ಮರ್ಯಾದೆ ಮತ್ತು ರಾಜಭೋಗ ಅನುಭವಿಸಲು ಅಧಿಕಾರ ನೀಡಿದ ಬಗ್ಗೆ ಉಲ್ಲೇಖವಿರುವ ತಾಮ್ರ ಫಲಕಗಳ (ಮೊದಲ ಜೊತೆ)ನ್ನು ಉಡುಗೊರೆಯಾಗಿ ನೀಡಿದರು.