ಶ್ರೀ ನರೇಂದ್ರ ಮೋದಿ [ 191KB ] | ಪ್ರಧಾನ ಮಂತ್ರಿಯವರ ಸ್ವಾಧೀನದಲ್ಲಿರುವ ಇತರ ಶಾಖೆಗಳು : ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಅಣು ಇಂಧನ ಇಲಾಖೆ ಬಾಹ್ಯಾಕಾಶ ಇಲಾಖೆ ಎಲ್ಲ ಪ್ರಮುಖ ನೀತಿ ವಿಚಾರಗಳು ಮತ್ತು ಯಾವುದೇ ಸಚಿವರಿಗೆ ಹಂಚಿಕೆಯಾಗದ ಎಲ್ಲ ಇತರ ಖಾತೆಗಳು |
|
ಸಂಪುಟ ಸಚಿವರು |
||
1 | ಶ್ರೀ. ರಾಜನಾಥ್ ಸಿಂಗ್ [ 715KB ] | ಗೃಹ ವ್ಯವಹಾರ |
2 | ಶ್ರೀಮತಿ ಸುಷ್ಮಾ ಸ್ವರಾಜ್ [ 94KB ] | ವಿದೇಶಾಂಗ ವ್ಯವಹಾರ |
3 | ಶ್ರೀ ಅರುಣ್ ಜೈಟ್ಲಿ [ 1401KB ] | ಯಾವುದೇ ಹುದ್ದೆಯಿಲ್ಲದ ಸಚಿವರು |
4 | ಶ್ರೀ ಎಂ. ವೆಂಕಯ್ಯನಾಯ್ಡು [ 809KB ] [18.07.2017ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ನಗರಾಭಿವೃದ್ಧಿ ವಸತಿ, ನಗರ ಬಡತನ ನಿರ್ಮೂಲನೆ |
5 | ಶ್ರೀ ನಿತಿನ್ ಜೈರಾಮ್ ಗಡ್ಕರಿ [ 492KB ] | ರಸ್ತೆ ಸಾರಿಗೆ ಮತ್ತು ಹೆದ್ದಾರಿ ಶಿಪ್ಪಿಂಗ್ ಜಲ ಸಂಪನ್ಮೂಲ ,ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ |
6 | ಶ್ರೀ ಸುರೇಶ್ ಪ್ರಭು [ 138KB ] | ವಾಣಿಜ್ಯ ಮತ್ತು ಕೈಗಾರಿಕೆ ನಾಗರಿಕ ವಿಮಾನಯಾನ |
7 | ಶ್ರೀ ಡಿ.ವಿ. ಸದಾನಂದಗೌಡ [ 540KB ] | ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ |
8 | ಸುಶ್ರೀ ಉಮಾ ಭಾರತಿ [ 151KB ] | ಕುಡಿಯುವ ನೀರು ಮತ್ತು ನೈರ್ಮಲ್ಯ |
9 | ಶ್ರೀ ರಾಮ್ ವಿಲಾಸ್ ಪಾಸ್ವಾನ್ [ 232KB ] | ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ |
10 | ಶ್ರೀ ಕಲ್ ರಾಜ್ ಮಿಶ್ರಾ [ 1771KB ] [02.09.2017ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] | ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ದಿಮೆ |
11 | ಶ್ರೀಮತಿ ಮೇನಕಾ ಸಂಜಯ್ ಗಾಂಧಿ [ 51KB ] | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ |
12 | ಶ್ರೀ ಅನಂತ್ ಕುಮಾರ್ [ 147KB ] | ರಾಸಾಯನಿಕ ಮತ್ತು ರಸಗೊಬ್ಬರ ಸಂಸದೀಯ ವ್ಯವಹಾರ |
13 | ಶ್ರೀ ರವಿಶಂಕರ ಪ್ರಸಾದ್ [ 56KB ] | ಕಾನೂನು ಮತ್ತು ನ್ಯಾಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ |
14 | ಶ್ರೀ ಜಗತ್ ಪ್ರಕಾಶ್ ನಡ್ಡಾ [ 537KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
15 | ಶ್ರೀ ಅಶೋಕ್ ಗಜಪತಿ ರಾಜು ಪುಸಾಪತಿ [ 190KB ] [09.03.2018 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] | ನಾಗರಿಕ ವಿಮಾನಯಾನ |
16 | ಶ್ರೀ ಅನಂತ್ ಗೀತೆ [ 167KB ] | ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ |
17 | ಶ್ರೀಮತಿ ಹರ್ಸಿಂರತ್ ಕೌರ್ ಬಾದಲ್ [ 420KB ] | ಆಹಾರ ಸಂಸ್ಕರಣೆ ಕೈಗಾರಿಕೆ |
18 | ಶ್ರೀ ನರೇಂದ್ರ ಸಿಂಗ್ ಥೋಮರ್ [ 224KB ] | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಗಣಿ |
19 | ಶ್ರೀ ಚೌಧರಿ ಬೀರೇಂದರ್ ಸಿಂಗ್ [ 217KB ] | ಉಕ್ಕು |
20 | ಶ್ರೀ ಜುವಲ್ ಒರಾಂ [ 289KB ] | ಗುಡ್ಡಗಾಡು ವ್ಯವಹಾರ |
21 | ಶ್ರೀ ರಾಧಾ ಮೋಹನ್ ಸಿಂಗ್ [ 203KB ] | ಕೃಷಿ ಮತ್ತು ರೈತರ ಕಲ್ಯಾಣ |
22 | ಶ್ರೀ ಥಾವರ್ ಚಂದ್ ಗೆಹ್ಲೋಟ್ [ 311KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
23 | ಶ್ರೀಮತಿ ಸ್ಮೃತಿ ಜುಬಿನ್ ಇರಾನಿ [ 392KB ] | ಜವಳಿ |
24 | ಡಾ. ಹರ್ಷ ವರ್ಧನ್ [ 26KB ] | ವಿಜ್ಞಾನ ಮತ್ತು ತಂತ್ರಜ್ಞಾನ ಭೂ ವಿಜ್ಞಾನ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವ |
25 | ಶ್ರೀ. ಪ್ರಕಾಶ್ ಜಾವ್ಡೇಕರ್ [ 121KB ] | ಮಾನವ ಸಂಪನ್ಮೂಲ ಅಭಿವೃದ್ಧಿ |
26 | ಶ್ರೀ ಮನೋಹರ್ ಪಾರಿಕ್ಕರ್ [ 4559KB ] [ 13.03.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] | ರಕ್ಷಣೆ |
27 | ಡಾ. ನಜ್ಮಾ ಎ. ಹೆಫ್ತುಲ್ಲಾ [ 12.07.2016ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಅಲ್ಪಸಂಖ್ಯಾತರ ವ್ಯವಹಾರ |
28 | ಶ್ರೀ ಧರ್ಮೇಂದ್ರ ಪ್ರಧಾನ್ [ 95KB ] | ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ |
29 | ಶ್ರೀ ಪಿಯೂಷ್ ಗೋಯಲ್ [ 41KB ] | ರೈಲ್ವೆ ಮತ್ತು ಕಲ್ಲಿದ್ದಲು ಹಣಕಾಸು ಸಾಂಸ್ಥಿಕ ವ್ಯವಹಾರ |
30 | ಶ್ರೀಮತಿ ನಿರ್ಮಲಾ ಸೀತಾರಾಮನ್ [ 54KB ] | ರಕ್ಷಣೆ |
31 | ಶ್ರೀ ಮುಖ್ತಾರ್ ಅಬ್ಬಾಸ್ ನಕ್ವಿ [ 336KB ] | ಅಲ್ಪಸಂಖ್ಯಾತ ವ್ಯವಹಾರ |
ರಾಜ್ಯ ದರ್ಜೆ ಸಚಿವರು (ಸ್ವತಂತ್ರ ನಿರ್ವಹಣೆ ) |
||
1 | ಶ್ರೀ ಇಂದ್ರಜಿತ್ ಸಿಂಗ್ ರಾವ್ [ 119KB ] | ಯೋಜನೆ (ಸ್ವತಂತ್ರ ನಿರ್ವಹಣೆ) ರಾಸಾಯನಿಕ ಮತ್ತು ರಸಗೊಬ್ಬರ |
2 | ಶ್ರೀ ಬಂಡಾರು ದತ್ತಾತ್ರೇಯ [ 1803KB ] [ 02.09.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] | ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ನಿರ್ವಹಣೆ) |
3 | ಶ್ರೀ ರಾಜೀವ್ ಪ್ರತಾಪ್ ರೂಢಿ [ 02.09.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಕೌಶಲ ವರ್ಧನೆ ಮತ್ತು ಉದ್ಯಮಶೀಲತೆ |
4 | ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ [ 554KB ] | ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ನಿರ್ವಹಣೆ), |
5 | ಶ್ರೀ ಶ್ರೀಪಾದ್ ಯಸ್ಸೋ ನಾಯಕ್ [ 246KB ] | ಆಯುಷ್ (ಸ್ವತಂತ್ರ ನಿರ್ವಹಣೆ), ಯೋಗ ಮತ್ತು ಪ್ರಕೃತಿಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್ ) |
6 | ಡಾ. ಜಿತೇಂದ್ರ ಸಿಂಗ್ [ 235KB ] | ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿಗಳ ಕಾರ್ಯಾಲಯ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಿಣಿ; ಅಣು ಶಕ್ತಿ ಇಲಾಖೆ; ಬಾಹ್ಯಾಕಾಶ ಇಲಾಖೆ |
7 | ಡಾ. ಮಹೇಶ್ ಶರ್ಮಾ [ 266KB ] | ಸಂಸ್ಕೃತಿ (ಸ್ವತಂತ್ರ ನಿರ್ವಹಣೆ); ಪರಿಸರ ,ಅರಣ್ಯ ಮತ್ತು ಹವಾಮಾನ ಬದಲಾವಣೆ |
8 | ಶ್ರೀ ಗಿರಿರಾಜ್ ಸಿಂಗ್ [ 77KB ] | ಸೂಕ್ಷ್ಮ , ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು (ಸ್ವತಂತ್ರ ನಿರ್ವಹಣೆ) |
9 | ಶ್ರೀ ಮನೋಜ್ ಸಿನ್ಹಾ [ 65KB ] | ಸಂಪರ್ಕ (ಸ್ವತಂತ್ರ ನಿರ್ವಹಣೆ) ರೈಲ್ವೆ |
10 | ಶ್ರೀ ಅನಿಲ್ ಮಾಧವ್ ದಾವೆ [ಮೃತ] |
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ನಿರ್ವಹಣೆ) |
11 | ಶ್ರೀ ಸರ್ಬಾನಂದ ಸೋನೊವಾಲ್ [ 22.05.2016 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ಯುವ ವ್ಯವಹಾರ ಮತ್ತು ಕ್ರೀಡೆ |
12 | ಶ್ರೀ ಸನ್ವಾರ್ ಲಾಲ್ ಜಾಟ್ [ 05.07.2016 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ |
13 | ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ [ 314KB ] | ಯುವಜನ ವ್ಯವಹಾರ ಮತ್ತು ಕ್ರೀಡೆ (ಸ್ವ ) ವಾರ್ತಾ ಮತ್ತು ಪ್ರಸಾರ |
14 | ಶ್ರೀ ರಾಜ್ ಕುಮಾರ್ ಸಿಂಗ್ [ 30KB ] | ಇಂಧನ (ಸ್ವ ), ನವ ಮತ್ತು ನವೀಕರಿಸಬಹುದಾದ ಇಂಧನ (ಸ್ವ ) |
15 | ಶ್ರೀ ಹರದೀಪ್ ಸಿಂಗ್ ಪುರಿ [ 94KB ] | ವಸತಿ ಮತ್ತು ನಗರ ವ್ಯವಹಾರ (ಸ್ವ ) |
16 | ಶ್ರೀ ಅಲ್ಫೋನ್ಸ್ ಕನ್ನಂಥನಂ [ 85KB ] | ಪ್ರವಾಸೋದ್ಯಮ (ಸ್ವ ) |
ರಾಜ್ಯ ದರ್ಜೆ ಸಚಿವರು |
||
1 | ಶ್ರೀ ವಿಜಯ್ ಗೋಯೆಲ್ [ 159KB ] | ಸಂಸದೀಯ ವ್ಯವಹಾರ ಮತ್ತು ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ |
2 | ಶ್ರೀ ರಾಧಾಕೃಷ್ಣನ್.ಪಿ [ 283KB ] | ಹಣಕಾಸು ಮತ್ತು ನೌಕೋದ್ಯಮ |
3 | ಶ್ರೀ ಫಗ್ಗನ್ ಸಿಂಗ್ ಕುಲಾಸ್ತೆ [02.09.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
4 | ಶ್ರೀ ಎಸ್. ಎಸ್ ಅಹ್ಲುವಾಲಿಯಾ [ 174KB ] | ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ |
5 | ಶ್ರೀ ರಮೇಶಚಂದ್ರಪ್ಪ ಜಿಗಜಿನಾಗಿ [ 64KB ] | ಕುಡಿಯುವ ನೀರು ಮತ್ತು ನೈರ್ಮಲ್ಯ |
6 | ಶ್ರೀ ರಾಮದಾಸ್ ಅಠವಾಳೆ [ 104KB ] | ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ |
7 | ಶ್ರೀ ರಾಮ್ ಕೃಪಾಲ್ ಯಾದವ್ [ 1121KB ] | ಗ್ರಾಮೀಣಾಭಿವೃದ್ಧಿ |
8 | ಶ್ರೀ ವಿಷ್ಣು ದೇವ್ ಸಾಯಿ [ 1317KB ] | ಉಕ್ಕು |
9 | ಶ್ರೀ ಹಂಸರಾಜ್ ಗಂಗಾರಾಮ್ ಅಹಿರ್ [ 1584KB ] | ಗೃಹ ವ್ಯವಹಾರ |
10 | ಶ್ರೀ ಹರಿಭಾಯ್ ಪಾರ್ಥಿಭಾಯ್ ಚೌಧರಿ [ 1285KB ] | ಗಣಿ ಮತ್ತು ಕಲ್ಲಿದ್ದಲು |
11 | ಶ್ರೀ ರಾಜನ್ ಗೊಹೈನ್ [ 149KB ] | ರೈಲ್ವೆ |
12 | ಜನರಲ್ (ನಿ ) ವಿ.ಕೆ. ಸಿಂಗ್ [ 109KB ] | ವಿದೇಶಾಂಗ ವ್ಯವಹಾರ |
13 | ಶ್ರೀ ಪುರುಷೋತ್ತಮ ರುಪಾಲಾ [ 232KB ] | ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಪಂಚಾಯತ್ ರಾಜ್ |
14 | ಶ್ರೀ ಕ್ರಿಷನ್ ಪಾಲ್ [ 155KB ] | ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ |
15 | ಶ್ರೀ ಜಸ್ವಂತ್ ಸಿಂಹ್ ಸುಮನ್ ಭಾಯಿ ಭಾಬೋರ್ [ 1362KB ] | ಬುಡಕಟ್ಟು ವ್ಯವಹಾರ |
16 | ಶ್ರೀ ಶಿವ್ ಪ್ರತಾಪ್ ಶುಕ್ಲ [ 241KB ] | ಹಣಕಾಸು |
17 | ಶ್ರೀ ಅಶ್ವಿನಿ ಕುಮಾರ್ ಚೌಬೆ [ 374KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
18 | ಶ್ರೀ ಸುದರ್ಶನ್ ಭಗತ್ [ 168KB ] | ಬುಡಕಟ್ಟು ವ್ಯವಹಾರ |
19 | ಶ್ರೀ ಉಪೇಂದ್ರ ಕುಶ್ವಾಹ [ 50KB ] | ಮಾನವ ಸಂಪನ್ಮೂಲ ಅಭಿವೃದ್ಧಿ |
20 | ಡಾ. ಸಂಜೀವ್ ಕುಮಾರ್ ಬಾಲ್ಯಾನ್ [ 1535KB ] [ 02.09.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] | ಜಲ ಸಂಪನ್ಮೂಲ , ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ |
21 | ಶ್ರೀ ಕಿರೇನ್ ರಿಜ್ಜು [ 137KB ] | ಗೃಹ |
22 | ಡಾ . ವೀರೇಂದ್ರ ಕುಮಾರ್ [ 1303KB ] | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ವ್ಯವಹಾರ |
23 | ಶ್ರೀ ಅನಂತ್ ಕುಮಾರ್ ಹೆಗಡೆ [ 173KB ] | ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆಶೀಲತೆ |
24 | ಶ್ರೀ ಎಂ. ಜೆ. ಅಕ್ಬರ್ [ 55KB ] | ವಿದೇಶಾಂಗ ವ್ಯವಹಾರ |
25 | ಸಾಧ್ವಿ ನಿರಂಜನ್ ಜ್ಯೋತಿ [ 76KB ] | ಆಹಾರ ಸಂಸ್ಕರಣೆ ಕೈಗಾರಿಕೆ |
26 | ಶ್ರೀ ವೈ .ಎಸ್ . ಚೌಧರಿ [ 118KB ] [ 10.03.2018 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] | ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ |
27 | ಶ್ರೀ ಜಯಂತ್ ಸಿನ್ಹಾ [ 497KB ] | ನಾಗರಿಕ ವಿಮಾನಯಾನ |
28 | ಶ್ರೀ ಬಾಬುಲ್ ಸುಪ್ರಿಯೋ [ 3383KB ] | ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ |
29 | ಶ್ರೀ ವಿಜಯ್ ಸಂಪ್ಲ [ 108KB ] | ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ |
30 | ಶ್ರೀ ಅರ್ಜುನ್ ರಾಮ್ ಮೇಘವಾಲ್ [ 105KB ] | ಸಂಸದೀಯ ವ್ಯವಹಾರ ಜಲಸಂಪನ್ಮೂಲ ನದಿ ಅಭಿವೃದ್ಧಿ ಗಂಗಾ ಪುನರುಜ್ಜೀವನ |
31 | ಡಾ. ಮಹೇಂದ್ರ ನಾಥ್ ಪಾಂಡೆ [02.09.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಮಾನವ ಸಂಪನ್ಮೂಲ ಅಭಿವೃದ್ಧಿ |
32 | ಶ್ರೀ ಅಜಯ್ ಟಾಮ್ ಟಾ [ 175KB ] | ಜವಳಿ |
33 | ಶ್ರೀಮತಿ ಕೃಷ್ಣಾ ರಾಜ್ [ 62KB ] | ಕೃಷಿ ಮತ್ತು ರೈತರ ಕಲ್ಯಾಣ |
34 | ಶ್ರೀ ಮನ್ ಸುಖ್ ಎಲ್ . ಮಾಂಡವಿಯ [ 184KB ] | ಭೂಸಾರಿಗೆ ಮತ್ತು ಹೆದ್ದಾರಿ, ನೌಕೋದ್ಯಮ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ |
35 | ಶ್ರೀಮತಿ ಅನುಪ್ರಿಯಾ ಪಟೇಲ್ [ 366KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
36 | ಶ್ರೀ ಸಿ.ಆರ್. ಚೌಧರಿ [ 371KB ] | ಗ್ರಾಹಕ ವ್ಯವಹಾರ ಆಹಾರ ಮತ್ತು ನಾಗರಿಕ ಪೂರೈಕೆ, ವಾಣಿಜ್ಯ ಮತ್ತು ಕೈಗಾರಿಕೆ |
37 | ಶ್ರೀ ಪಿ . ಪಿ . ಚೌಧರಿ [ 313KB ] | ಕಾನೂನು ಮತ್ತು ನ್ಯಾಯಾಂಗ ಹಾಗೂ ಸಾಂಸ್ಥಿಕ ವ್ಯವಹಾರ |
38 | ಡಾ . ಸುಭಾಷ್ ರಾಮರಾವ್ ಭಾಮ್ರೆ [ 163KB ] | ರಕ್ಷಣೆ |
37 | ಶ್ರೀ ಮೋಹನ್ ಬಾಯ್ ಕಲ್ಯಾಣ್ ಜೀ ಬಾಯ್ ಕುಂದಾರಿಯ [ 05.07.2016ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಕೃಷಿ ಮತ್ತು ರೈತ ಕಲ್ಯಾಣ |
38 | ಶ್ರೀ ನಿಹಲ್ ಚಂದ್ [05.07.2016ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಪಂಚಾಯತ್ ರಾಜ್ |
39 | ಪ್ರೊ. (ಡಾ) ರಾಮ್ ಶಂಕರ್ ಕಠಾರಿಯ [05.07.2016ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಮಾನವ ಸಂಪನ್ಮೂಲ ಅಭಿವೃದ್ಧಿ |
40 | ಶ್ರೀ ಮನ್ಸುಕ್ ಭಾಯ್ ಧಾಂಜಿಬಾಯ್ ವಸಾವ [05.07.2016ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಗುಡ್ಡಗಾಡು ವ್ಯವಹಾರ |
41 | ಶ್ರೀ. ಜಿ.ಎಂ. ಸಿದ್ದೇಶ್ವರ್ [ 12.07.2016ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ |
44 | ಶ್ರೀ ಗಜೇಂದ್ರ ಸಿಂಗ್ ಶೆಖಾವತ್ [ 95KB ] | ಕೃಷಿ ಮತ್ತು ರೈತರ ಕಲ್ಯಾಣ |
45 | ಡಾ . ಸತ್ಯ ಪಾಲ್ ಸಿಂಗ್ [ 80KB ] | ಮಾನವ ಸಂಪನ್ಮೂಲ ಅಭಿವೃದ್ಧಿ ಜಲ ಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ |
ಪ್ರಧಾನಮಂತ್ರಿ |
---|
(14.05.2018 ರಂದು ಕೊನೆಯದಾಗಿ ಅಪ್ ಡೇಟ್ ಮಾಡಲಾಗಿದೆ)