ವಿದೇಶ ಪ್ರವಾಸ:
ವೆಚ್ಚ: ಪ್ರಧಾನಮಂತ್ರಿಯವರ ವಿದೇಶಿ ಭೇಟಿಗಳ ವೆಚ್ಚವನ್ನು ಗೃಹ ಸಚಿವಾಲಯದ (ಎಂಹೆಚ್ಎ ) ಬಜೆಟ್ನಿಂದ ಭರಿಸಲಾಗುತ್ತದೆ.
ಪ್ರವಾಸದ ವಿವರ: ಪ್ರವಾಸದ ಅವಧಿ ಮತ್ತು ವೆಚ್ಚ ಸೇರಿದಂತೆ ಪ್ರಧಾನಮಂತ್ರಿಯವರು 26.05.2014ರಿಂದ ಕೈಗೊಂಡಿರುವ ವಿದೇಶ ಪ್ರವಾಸಗಳ ವಿವರ ಈ ಕೆಳಗಿನಂತಿದೆ.:-
1 |
France & USA |
10 Feb 2025 – 14 Feb 2025 |
2 |
ಕುವೈತ್ |
21 ಡಿಸೆಂಬರ್ 2024 – 22 ಡಿಸೆಂಬರ್ 2024 |
3 |
ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾ |
16 ನವೆಂಬರ್ – 22 ನವೆಂಬರ್, 2024 |
4 |
ರಷ್ಯಾ |
22 ಅಕ್ಟೋಬರ್ – 23 ಅಕ್ಟೋಬರ್, 2024 |
5 |
ಲಾವೋಸ್ |
10 ಅಕ್ಟೋಬರ್ – 11 ಅಕ್ಟೋಬರ್, 2024 |
6 |
ಯುಎಸ್ಎ |
21 ಸೆಪ್ಟೆಂಬರ್ – 24 ಸೆಪ್ಟೆಂಬರ್, 2024 |
7 |
ಬ್ರೂನಿ ಮತ್ತು ಸಿಂಗಾಪುರ |
3 ಸೆಪ್ಟೆಂಬರ್ – 5 ಸೆಪ್ಟೆಂಬರ್, 2024 |
8 |
ಪೋಲೆಂಡ್ ಮತ್ತು ಉಕ್ರೇನ್ |
21 ಆಗಸ್ಟ್ – 23 ಆಗಸ್ಟ್, 2024 |
9 |
ರಷ್ಯಾ ಮತ್ತು ಆಸ್ಟ್ರಿಯಾ |
8 ಜುಲೈ – 10 ಜುಲೈ, 2024 |
10 |
ಇಟಲಿ |
13 ಜೂನ್ – 14 ಜೂನ್, 2024 |
11 |
ಭೂತಾನ್ |
22 ಮಾರ್ಚ್ – 23 ಮಾರ್ಚ್, 2024 |
12 |
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಕತಾರ್ |
ಫೆಬ್ರವರಿ 13 – ಫೆಬ್ರವರಿ 15, 2024 |
13 |
ದುಬೈ |
ನವೆಂಬರ್ 30 – ಡಿಸೆಂಬರ್ 1, 2023 |
14 |
ಇಂಡೋನೇಷ್ಯಾ |
ಸೆಪ್ಟೆಂಬರ್ 6 – ಸೆಪ್ಟೆಂಬರ್ 7, 2023 |
15 |
ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ |
ಆಗಸ್ಟ್ 22 – ಆಗಸ್ಟ್ 25, 2023 |
16 |
ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) |
ಜುಲೈ 13 – ಜುಲೈ 15, 2023 |
17 |
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ಮತ್ತು ಈಜಿಪ್ಟ್ |
ಜೂನ್ 20 – ಜೂನ್ 25, 2023 |
18 |
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ಮತ್ತು ಈಜಿಪ್ಟ್ |
ಜೂನ್ 20 – ಜೂನ್ 25, 2023 |
19 |
ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ |
ಮೇ 19 – ಮೇ 25, 2023 |
20 |
ಇಂಡೋನೇಷ್ಯಾ |
14 ನವೆಂಬರ್ – 16 ನವೆಂಬರ್, 2022 |
21 |
ಜಪಾನ್ |
26 ಸೆಪ್ಟೆಂಬರ್ – 27 ಸೆಪ್ಟೆಂಬರ್, 2022 |
22 |
ಸಮರ್ಕಂಡ್, ಉಜ್ಬೇಕಿಸ್ತಾನ್ |
15 ಸೆಪ್ಟೆಂಬರ್ – 16 ಸೆಪ್ಟೆಂಬರ್, 2022 |
23 |
ಜರ್ಮನಿ ಮತ್ತು ಯುಎಇ |
26 ಜೂನ್ – 28 ಜೂನ್, 2022 |
24 |
ಜಪಾನ್ |
23 ಮೇ – 24 ಮೇ, 2022 |
25 |
ನೇಪಾಳ |
16 ಮೇ – 16 ಮೇ, 2022 |
26 |
ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ |
02 ಮೇ- 05 ಮೇ, 2022 |
27 |
ಇಟಲಿ ಮತ್ತು ಯುಕೆ |
29 ಅಕ್ಟೋಬರ್ – 02 ನವೆಂಬರ್, 2021 |
28 |
ಯುಎಸ್ಎ |
22 ಸೆಪ್ಟೆಂಬರ್ – 26 ಸೆಪ್ಟೆಂಬರ್, 2021 |
29 |
ಬಾಂಗ್ಲಾದೇಶ |
26 ಮಾರ್ಚ್ – 27 ಮಾರ್ಚ್ , 2021 |
ಕ್ರ. ಸಂ. | ಭೇಟಿ ಕೊಟ್ಟ ಸ್ಥಳ | ಪ್ರವಾಸದ ಅವಧಿ |
---|
ಹಿಂದಿನ ವಿದೇಶ ಪ್ರವಾಸಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ (26.05.2014 ರಿಂದ)
ದೇಶೀಯ ಪ್ರವಾಸ:
ವೆಚ್ಚ: ಪ್ರಧಾನಮಂತ್ರಿಯವರ ದೇಶೀಯ ಪ್ರವಾಸದ ವೆಚ್ಚವನ್ನು ರಕ್ಷಣಾ ಸಚಿವಾಲಯದ ಆಯವ್ಯಯದಲ್ಲಿ ಭರಿಸಲಾಗುತ್ತದೆ..
ಪ್ರವಾಸದ ವಿವರ: ಪ್ರವಾಸದ ಅವಧಿ ಸೇರಿದಂತೆ 26.05.2014ರಿಂದ ಪ್ರಧಾನಮಂತ್ರಿಯವರು ಕೈಗೊಂಡ ದೇಶೀಯ ಪ್ರವಾಸದ ವಿವರ ಪ್ರಧಾನಮಂತ್ರಿಯವರ ಅಂತರ್ಜಾಲ ತಾಣದಲ್ಲಿ ಲಭ್ಯ.
(20.02.2025 ರಂದು ಕೊನೆಯದಾಗಿ ಅಪ್ ಡೇಟ್ ಮಾಡಲಾಗಿದೆ)