ಶ್ರೀ ನರೇಂದ್ರ ಮೋದಿ [ 965KB ] | ಪ್ರಧಾನ ಮಂತ್ರಿಯವರ ಸ್ವಾಧೀನದಲ್ಲಿರುವ ಇತರ ಶಾಖೆಗಳು : ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಅಣು ಇಂಧನ ಇಲಾಖೆ ಬಾಹ್ಯಾಕಾಶ ಇಲಾಖೆ ಎಲ್ಲ ಪ್ರಮುಖ ನೀತಿ ವಿಚಾರಗಳು ಮತ್ತು ಯಾವುದೇ ಸಚಿವರಿಗೆ ಹಂಚಿಕೆಯಾಗದ ಎಲ್ಲ ಇತರ ಖಾತೆಗಳು |
|
ಸಂಪುಟ ಸಚಿವರು |
||
1 | ಶ್ರೀ. ರಾಜನಾಥ್ ಸಿಂಗ್ | ಗೃಹ ವ್ಯವಹಾರ |
2 | ಶ್ರೀಮತಿ ಸುಷ್ಮಾ ಸ್ವರಾಜ್ [ 654KB ] | ವಿದೇಶಾಂಗ ವ್ಯವಹಾರ |
3 | ಶ್ರೀ ಅರುಣ್ ಜೈಟ್ಲಿ [ 4731KB ] | ಹಣಕಾಸು ಸಾಂಸ್ಥಿಕ ವ್ಯವಹಾರ |
4 | ಶ್ರೀ ನಿತಿನ್ ಜೈರಾಮ್ ಗಡ್ಕರಿ [ 2130KB ] | ರಸ್ತೆ ಸಾರಿಗೆ ಮತ್ತು ಹೆದ್ದಾರಿ ಶಿಪ್ಪಿಂಗ್ ಜಲ ಸಂಪನ್ಮೂಲ ,ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ |
5 | ಶ್ರೀ ಸುರೇಶ್ ಪ್ರಭು [ 2197KB ] | ವಾಣಿಜ್ಯ ಮತ್ತು ಕೈಗಾರಿಕೆ ನಾಗರಿಕ ವಿಮಾನಯಾನ |
6 | ಶ್ರೀ ಡಿ.ವಿ. ಸದಾನಂದಗೌಡ [ 132KB ] | ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ರಾಸಾಯನಿಕ ಮತ್ತು ರಸಗೊಬ್ಬರ |
7 | ಸುಶ್ರೀ ಉಮಾ ಭಾರತಿ [ 1626KB ] | ಕುಡಿಯುವ ನೀರು ಮತ್ತು ನೈರ್ಮಲ್ಯ |
8 | ಶ್ರೀ ರಾಮ್ ವಿಲಾಸ್ ಪಾಸ್ವಾನ್ [ 931KB ] | ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ |
9 | ಶ್ರೀಮತಿ ಮೇನಕಾ ಸಂಜಯ್ ಗಾಂಧಿ [ 699KB ] | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ |
10 | ಶ್ರೀ ಅನಂತ್ ಕುಮಾರ್ [ 3132KB ] [ಮೃತ] |
ರಾಸಾಯನಿಕ ಮತ್ತು ರಸಗೊಬ್ಬರ ಸಂಸದೀಯ ವ್ಯವಹಾರ |
11 | ಶ್ರೀ ರವಿಶಂಕರ ಪ್ರಸಾದ್ [ 2255KB ] | ಕಾನೂನು ಮತ್ತು ನ್ಯಾಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ |
12 | ಶ್ರೀ ಜಗತ್ ಪ್ರಕಾಶ್ ನಡ್ಡಾ [ 2839KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
13 | ಶ್ರೀ ಅನಂತ್ ಗೀತೆ [ 1993KB ] | ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ |
14 | ಶ್ರೀಮತಿ ಹರ್ಸಿಂರತ್ ಕೌರ್ ಬಾದಲ್ [ 4041KB ] | ಆಹಾರ ಸಂಸ್ಕರಣೆ ಕೈಗಾರಿಕೆ |
15 | ಶ್ರೀ ನರೇಂದ್ರ ಸಿಂಗ್ ಥೋಮರ್ [ 1145KB ] | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಗಣಿ |
16 | ಶ್ರೀ ಚೌಧರಿ ಬೀರೇಂದರ್ ಸಿಂಗ್ [ 1497KB ] | ಉಕ್ಕು |
17 | ಶ್ರೀ ಜುವಲ್ ಒರಾಂ [ 3697KB ] | ಗುಡ್ಡಗಾಡು ವ್ಯವಹಾರ |
18 | ಶ್ರೀ ರಾಧಾ ಮೋಹನ್ ಸಿಂಗ್ [ 1461KB ] | ಕೃಷಿ ಮತ್ತು ರೈತರ ಕಲ್ಯಾಣ |
19 | ಶ್ರೀ ಥಾವರ್ ಚಂದ್ ಗೆಹ್ಲೋಟ್ [ 2133KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
20 | ಶ್ರೀಮತಿ ಸ್ಮೃತಿ ಜುಬಿನ್ ಇರಾನಿ [ 3987KB ] | ಜವಳಿ ಮಾಹಿತಿ ಮತ್ತು ಪ್ರಸಾರ |
21 | ಡಾ. ಹರ್ಷ ವರ್ಧನ್ [ 229KB ] | ವಿಜ್ಞಾನ ಮತ್ತು ತಂತ್ರಜ್ಞಾನ ಭೂ ವಿಜ್ಞಾನ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವ |
22 | ಶ್ರೀ. ಪ್ರಕಾಶ್ ಜಾವ್ಡೇಕರ್ [ 619KB ] | ಮಾನವ ಸಂಪನ್ಮೂಲ ಅಭಿವೃದ್ಧಿ |
23 | ಶ್ರೀ ಧರ್ಮೇಂದ್ರ ಪ್ರಧಾನ್ [ 3279KB ] | ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ |
24 | ಶ್ರೀ ಪಿಯೂಷ್ ಗೋಯಲ್ [ 493KB ] | ರೈಲ್ವೆ ಮತ್ತು ಕಲ್ಲಿದ್ದಲು |
25 | ಶ್ರೀಮತಿ ನಿರ್ಮಲಾ ಸೀತಾರಾಮನ್ [ 1679KB ] | ರಕ್ಷಣೆ |
26 | ಶ್ರೀ ಮುಖ್ತಾರ್ ಅಬ್ಬಾಸ್ ನಕ್ವಿ [ 1218KB ] | ಅಲ್ಪಸಂಖ್ಯಾತ ವ್ಯವಹಾರ |
27 | ಶ್ರೀ ಎಂ. ವೆಂಕಯ್ಯನಾಯ್ಡು [ 885KB ] [18.07.2017ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ನಗರಾಭಿವೃದ್ಧಿ ವಸತಿ, ನಗರ ಬಡತನ ನಿರ್ಮೂಲನೆ |
28 | ಶ್ರೀ ಕಲ್ ರಾಜ್ ಮಿಶ್ರಾ [02.09.2017ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ದಿಮೆ |
29 | ಶ್ರೀ ಅಶೋಕ್ ಗಜಪತಿ ರಾಜು ಪುಸಾಪತಿ [ 1667KB ] [09.03.2018 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ನಾಗರಿಕ ವಿಮಾನಯಾನ |
ರಾಜ್ಯ ದರ್ಜೆ ಸಚಿವರು (ಸ್ವತಂತ್ರ ನಿರ್ವಹಣೆ) |
||
1 | ಶ್ರೀ ಇಂದ್ರಜಿತ್ ಸಿಂಗ್ ರಾವ್ [ 2101KB ] | ಯೋಜನೆ (ಸ್ವತಂತ್ರ ನಿರ್ವಹಣೆ) ರಾಸಾಯನಿಕ ಮತ್ತು ರಸಗೊಬ್ಬರ |
2 | ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ [ 3489KB ] | ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ನಿರ್ವಹಣೆ), |
3 | ಶ್ರೀ ಶ್ರೀಪಾದ್ ಯಸ್ಸೋ ನಾಯಕ್ [ 3011KB ] | ಆಯುಷ್ (ಸ್ವತಂತ್ರ ನಿರ್ವಹಣೆ), ಯೋಗ ಮತ್ತು ಪ್ರಕೃತಿಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್ ) |
4 | ಡಾ. ಜಿತೇಂದ್ರ ಸಿಂಗ್ [ 1407KB ] | ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿಗಳ ಕಾರ್ಯಾಲಯ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಿಣಿ; ಅಣು ಶಕ್ತಿ ಇಲಾಖೆ; ಬಾಹ್ಯಾಕಾಶ ಇಲಾಖೆ |
5 | ಡಾ. ಮಹೇಶ್ ಶರ್ಮಾ [ 1955KB ] | ಸಂಸ್ಕೃತಿ (ಸ್ವತಂತ್ರ ನಿರ್ವಹಣೆ); ಪರಿಸರ ,ಅರಣ್ಯ ಮತ್ತು ಹವಾಮಾನ ಬದಲಾವಣೆ |
6 | ಶ್ರೀ ಗಿರಿರಾಜ್ ಸಿಂಗ್ [ 841KB ] | ಸೂಕ್ಷ್ಮ , ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು (ಸ್ವತಂತ್ರ ನಿರ್ವಹಣೆ) |
7 | ಶ್ರೀ ಮನೋಜ್ ಸಿನ್ಹಾ [ 859KB ] | ಸಂಪರ್ಕ (ಸ್ವತಂತ್ರ ನಿರ್ವಹಣೆ) |
8 | ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ [ 1436KB ] | ಯುವಜನ ವ್ಯವಹಾರ ಮತ್ತು ಕ್ರೀಡೆ (ಸ್ವ ) ವಾರ್ತಾ ಮತ್ತು ಪ್ರಸಾರ |
9 | ಶ್ರೀ ರಾಜ್ ಕುಮಾರ್ ಸಿಂಗ್ [ 607KB ] | ಇಂಧನ (ಸ್ವ ), ನವ ಮತ್ತು ನವೀಕರಿಸಬಹುದಾದ ಇಂಧನ (ಸ್ವ ) |
10 | ಶ್ರೀ ಹರದೀಪ್ ಸಿಂಗ್ ಪುರಿ [ 1221KB ] | ವಸತಿ ಮತ್ತು ನಗರ ವ್ಯವಹಾರ (ಸ್ವ ) |
11 | ಶ್ರೀ ಅಲ್ಫೋನ್ಸ್ ಕನ್ನಂಥನಂ [ 1970KB ] | ಪ್ರವಾಸೋದ್ಯಮ (ಸ್ವ ) ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ |
12 | ಶ್ರೀ ಬಂಡಾರು ದತ್ತಾತ್ರೇಯ [ 02.09.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ನಿರ್ವಹಣೆ) |
13 | ಶ್ರೀ ರಾಜೀವ್ ಪ್ರತಾಪ್ ರೂಢಿ [ 02.09.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಕೌಶಲ ವರ್ಧನೆ ಮತ್ತು ಉದ್ಯಮಶೀಲತೆ |
ರಾಜ್ಯ ದರ್ಜೆ ಸಚಿವರು |
||
1 | ಶ್ರೀ ವಿಜಯ್ ಗೋಯೆಲ್ [ 1991KB ] | ಸಂಸದೀಯ ವ್ಯವಹಾರ ಮತ್ತು ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ |
2 | ಶ್ರೀ ರಾಧಾಕೃಷ್ಣನ್.ಪಿ [ 1636KB ] | ಹಣಕಾಸು ಮತ್ತು ನೌಕೋದ್ಯಮ |
3 | ಶ್ರೀ ಎಸ್. ಎಸ್ ಅಹ್ಲುವಾಲಿಯಾ [ 1794KB ] | ಕುಡಿಯುವ ನೀರು ಮತ್ತು ನೈರ್ಮಲ್ಯ |
4 | ಶ್ರೀ ರಮೇಶಚಂದ್ರಪ್ಪ ಜಿಗಜಿನಾಗಿ [ 838KB ] | ಕುಡಿಯುವ ನೀರು ಮತ್ತು ನೈರ್ಮಲ್ಯ |
5 | ಶ್ರೀ ರಾಮದಾಸ್ ಅಠವಾಳೆ [ 1575KB ] | ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ |
6 | ಶ್ರೀ ವಿಷ್ಣು ದೇವ್ ಸಾಯಿ [ 1563KB ] | ಉಕ್ಕು |
7 | ಶ್ರೀ ರಾಮ್ ಕೃಪಾಲ್ ಯಾದವ್ [ 968KB ] | ಗ್ರಾಮೀಣಾಭಿವೃದ್ಧಿ |
8 | ಶ್ರೀ ಹಂಸರಾಜ್ ಗಂಗಾರಾಮ್ ಅಹಿರ್ [ 2480KB ] | ಗೃಹ ವ್ಯವಹಾರ |
9 | ಶ್ರೀ ಹರಿಭಾಯ್ ಪಾರ್ಥಿಭಾಯ್ ಚೌಧರಿ [ 1289KB ] | ಗಣಿ ಮತ್ತು ಕಲ್ಲಿದ್ದಲು |
10 | ಶ್ರೀ ರಾಜನ್ ಗೊಹೈನ್ [ 1315KB ] | ರೈಲ್ವೆ |
11 | ಜನರಲ್ (ನಿ ) ವಿ.ಕೆ. ಸಿಂಗ್ [ 677KB ] | ವಿದೇಶಾಂಗ ವ್ಯವಹಾರ |
12 | ಶ್ರೀ ಪುರುಷೋತ್ತಮ ರುಪಾಲಾ [ 3892KB ] | ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಪಂಚಾಯತ್ ರಾಜ್ |
13 | ಶ್ರೀ ಕ್ರಿಷನ್ ಪಾಲ್ [ 1872KB ] | ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ |
14 | ಶ್ರೀ ಜಸ್ವಂತ್ ಸಿಂಹ್ ಸುಮನ್ ಭಾಯಿ ಭಾಬೋರ್ [ 2101KB ] | ಬುಡಕಟ್ಟು ವ್ಯವಹಾರ |
15 | ಶ್ರೀ ಶಿವ್ ಪ್ರತಾಪ್ ಶುಕ್ಲ [ 863KB ] | ಹಣಕಾಸು |
16 | ಶ್ರೀ ಅಶ್ವಿನಿ ಕುಮಾರ್ ಚೌಬೆ [ 1591KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
17 | ಶ್ರೀ ಸುದರ್ಶನ್ ಭಗತ್ [ 868KB ] | ಬುಡಕಟ್ಟು ವ್ಯವಹಾರ |
18 | ಶ್ರೀ ಉಪೇಂದ್ರ ಕುಶ್ವಾಹ [ 11.12.2018 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಮಾನವ ಸಂಪನ್ಮೂಲ ಅಭಿವೃದ್ಧಿ |
19 | ಶ್ರೀ ಕಿರೇನ್ ರಿಜ್ಜು [ 1495KB ] | ಗೃಹ |
20 | ಡಾ . ವೀರೇಂದ್ರ ಕುಮಾರ್ [ 977KB ] | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ವ್ಯವಹಾರ |
21 | ಶ್ರೀ ಅನಂತ್ ಕುಮಾರ್ ಹೆಗಡೆ [ 1867KB ] | ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆಶೀಲತೆ |
22 | ಶ್ರೀ ಎಂ. ಜೆ. ಅಕ್ಬರ್ [ 1075KB ] [ 17.10.2018 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ವಿದೇಶಾಂಗ ವ್ಯವಹಾರ |
23 | ಸಾಧ್ವಿ ನಿರಂಜನ್ ಜ್ಯೋತಿ [ 949KB ] | ಆಹಾರ ಸಂಸ್ಕರಣೆ ಕೈಗಾರಿಕೆ |
24 | ಶ್ರೀ ಜಯಂತ್ ಸಿನ್ಹಾ [ 2367KB ] | ನಾಗರಿಕ ವಿಮಾನಯಾನ |
25 | ಶ್ರೀ ಬಾಬುಲ್ ಸುಪ್ರಿಯೋ [ 5031KB ] | ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ |
26 | ಶ್ರೀ ವಿಜಯ್ ಸಂಪ್ಲ [ 1210KB ] | ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ |
27 | ಶ್ರೀ ಅರ್ಜುನ್ ರಾಮ್ ಮೇಘವಾಲ್ [ 1538KB ] | ಸಂಸದೀಯ ವ್ಯವಹಾರ ಜಲಸಂಪನ್ಮೂಲ ನದಿ ಅಭಿವೃದ್ಧಿ ಗಂಗಾ ಪುನರುಜ್ಜೀವನ |
28 | ಶ್ರೀ ಅಜಯ್ ಟಾಮ್ ಟಾ [ 1557KB ] | ಜವಳಿ |
29 | ಶ್ರೀಮತಿ ಕೃಷ್ಣಾ ರಾಜ್ [ 470KB ] | ಕೃಷಿ ಮತ್ತು ರೈತರ ಕಲ್ಯಾಣ |
30 | ಶ್ರೀ ಮನ್ ಸುಖ್ ಎಲ್ . ಮಾಂಡವಿಯ [ 2659KB ] | ಭೂಸಾರಿಗೆ ಮತ್ತು ಹೆದ್ದಾರಿ, ನೌಕೋದ್ಯಮ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ |
31 | ಶ್ರೀಮತಿ ಅನುಪ್ರಿಯಾ ಪಟೇಲ್ [ 2570KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
32 | ಶ್ರೀ ಸಿ.ಆರ್. ಚೌಧರಿ [ 2218KB ] | ಗ್ರಾಹಕ ವ್ಯವಹಾರ ಆಹಾರ ಮತ್ತು ನಾಗರಿಕ ಪೂರೈಕೆ, ವಾಣಿಜ್ಯ ಮತ್ತು ಕೈಗಾರಿಕೆ |
33 | ಶ್ರೀ ಪಿ . ಪಿ . ಚೌಧರಿ [ 1330KB ] | ಕಾನೂನು ಮತ್ತು ನ್ಯಾಯಾಂಗ ಹಾಗೂ ಸಾಂಸ್ಥಿಕ ವ್ಯವಹಾರ |
34 | ಡಾ . ಸುಭಾಷ್ ರಾಮರಾವ್ ಭಾಮ್ರೆ [ 1952KB ] | ರಕ್ಷಣೆ |
35 | ಶ್ರೀ ಗಜೇಂದ್ರ ಸಿಂಗ್ ಶೆಖಾವತ್ [ 1155KB ] | ಕೃಷಿ ಮತ್ತು ರೈತರ ಕಲ್ಯಾಣ |
36 | ಡಾ . ಸತ್ಯ ಪಾಲ್ ಸಿಂಗ್ [ 1195KB ] | ಮಾನವ ಸಂಪನ್ಮೂಲ ಅಭಿವೃದ್ಧಿ ಜಲ ಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ |
37 | ಶ್ರೀ ಫಗ್ಗನ್ ಸಿಂಗ್ ಕುಲಾಸ್ತೆ [02.09.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
38 | ಡಾ. ಸಂಜೀವ್ ಕುಮಾರ್ ಬಾಲ್ಯಾನ್ [ 1610KB ] [ 02.09.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಜಲ ಸಂಪನ್ಮೂಲ , ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ |
39 | ಡಾ. ಮಹೇಂದ್ರ ನಾಥ್ ಪಾಂಡೆ [02.09.2017 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಮಾನವ ಸಂಪನ್ಮೂಲ ಅಭಿವೃದ್ಧಿ |
40 | ಶ್ರೀ ವೈ .ಎಸ್ . ಚೌಧರಿ [ 1125KB ] [ 10.03.2018 ರಂದು ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ | ಪ್ರಧಾನಮಂತ್ರಿ |
---|
(27.02.2019 ರಂದು ಕೊನೆಯದಾಗಿ ಅಪ್ ಡೇಟ್ ಮಾಡಲಾಗಿದೆ)