ಶ್ರೀ ನರೇಂದ್ರ ಮೋದಿ [ 269KB ] | ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಇಲಾಖೆ, ಬಾಹ್ಯಾಕಾಶ ಇಲಾಖೆ, ಎಲ್ಲ ಪ್ರಮುಖ ನೀತಿ ವಿಚಾರಗಳು ಮತ್ತು ಯಾವುದೇ ಸಚಿವರಿಗೆ ಹಂಚಿಕೆಯಾಗದ ಎಲ್ಲ ಇತರ ಖಾತೆಗಳು. |
|
ಸಂಪುಟ ಸಚಿವರು |
||
1 | ಶ್ರೀ. ರಾಜನಾಥ್ ಸಿಂಗ್ [ 88KB ] | ಗೃಹ ವ್ಯವಹಾರ |
2 | ಶ್ರೀಮತಿ ಸುಷ್ಮಾ ಸ್ವರಾಜ್ [ 86KB ] | ವಿದೇಶಾಂಗ ವ್ಯವಹಾರ |
3 | ಶ್ರೀ ಅರುಣ್ ಜೈಟ್ಲಿ [ 1082KB ] | ಹಣಕಾಸು ಸಾಂಸ್ಥಿಕ ವ್ಯವಹಾರ ರಕ್ಷಣೆ |
4 | ಶ್ರೀ ಎಂ. ವೆಂಕಯ್ಯನಾಯ್ಡು [ 182KB ] | ನಗರಾಭಿವೃದ್ಧಿ ವಸತಿ, ನಗರ ಬಡತನ ನಿರ್ಮೂಲನೆ ಮಾಹಿತಿ ಮತ್ತು ಪ್ರಸಾರ |
5 | ಶ್ರೀ ನಿತಿನ್ ಜೈರಾಮ್ ಗಡ್ಕರಿ [ 516KB ] | ರಸ್ತೆ ಸಾರಿಗೆ ಮತ್ತು ಹೆದ್ದಾರಿ ಶಿಪ್ಪಿಂಗ್ |
6 | ಶ್ರೀ ಮನೋಹರ್ ಪಾರಿಕ್ಕರ್ [ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ರಕ್ಷಣೆ |
7 | ಶ್ರೀ ಸುರೇಶ್ ಪ್ರಭು [ 142KB ] | ರೈಲ್ವೆ |
8 | ಶ್ರೀ ಡಿ.ವಿ. ಸದಾನಂದಗೌಡ [ 409KB ] | ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ |
9 | ಸುಶ್ರೀ ಉಮಾ ಭಾರತಿ [ 273KB ] | ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ |
10 | ಡಾ. ನಜ್ಮಾ ಎ. ಹೆಫ್ತುಲ್ಲಾ [ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಅಲ್ಪಸಂಖ್ಯಾತರ ವ್ಯವಹಾರ |
11 | ಶ್ರೀ ರಾಮ್ ವಿಲಾಸ್ ಪಾಸ್ವಾನ್ [ 683KB ] | ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ |
12 | ಶ್ರೀ ಕಲ್ ರಾಜ್ ಮಿಶ್ರಾ [ 93KB ] | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ |
13 | ಶ್ರೀಮತಿ ಮೇನಕಾ ಸಂಜಯ್ ಗಾಂಧಿ [ 230KB ] | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ |
14 | ಶ್ರೀ ಅನಂತ್ ಕುಮಾರ್ [ 448KB ] | ರಾಸಾಯನಿಕ ಮತ್ತು ರಸಗೊಬ್ಬರ ಸಂಸದೀಯ ವ್ಯವಹಾರ |
15 | ಶ್ರೀ ರವಿಶಂಕರ ಪ್ರಸಾದ್ [ 181KB ] | ಕಾನೂನು ಮತ್ತು ನ್ಯಾಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ |
16 | ಶ್ರೀ ಜಗತ್ ಪ್ರಕಾಶ್ ನಡ್ಡಾ [ 287KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
17 | ಶ್ರೀ ಅಶೋಕ್ ಗಜಪತಿ ರಾಜು ಪುಸಾಪತಿ [ 86KB ] | ನಾಗರಿಕ ವಿಮಾನಯಾನ |
18 | ಶ್ರೀ ಅನಂತ್ ಗೀತೆ [ 814KB ] | ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ |
19 | ಶ್ರೀಮತಿ ಹರ್ಸಿಂರತ್ ಕೌರ್ ಬಾದಲ್ [ 468KB ] | ಆಹಾರ ಸಂಸ್ಕರಣೆ ಕೈಗಾರಿಕೆ |
20 | ಶ್ರೀ ನರೇಂದ್ರ ಸಿಂಗ್ ಥೋಮರ್ [ 203KB ] | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಕುಡಿಯುವ ನೀರು ಮತ್ತು ನೈರ್ಮಲ್ಯ |
21 | ಶ್ರೀ ಚೌಧರಿ ಬೀರೇಂದರ್ ಸಿಂಗ್ [ 185KB ] | ಉಕ್ಕು |
22 | ಶ್ರೀ ಜುವಲ್ ಒರಾಂ [ 226KB ] | ಗುಡ್ಡಗಾಡು ವ್ಯವಹಾರ |
23 | ಶ್ರೀ ರಾಧಾ ಮೋಹನ್ ಸಿಂಗ್ [ 417KB ] | ಕೃಷಿ ಮತ್ತು ರೈತರ ಕಲ್ಯಾಣ |
24 | ಶ್ರೀ ಥಾವರ್ ಚಂದ್ ಗೆಹ್ಲೋಟ್ [ 350KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
25 | ಶ್ರೀಮತಿ ಸ್ಮೃತಿ ಜುಬಿನ್ ಇರಾನಿ [ 572KB ] | ಜವಳಿ |
26 | ಡಾ. ಹರ್ಷ ವರ್ಧನ್ [ 99KB ] | ವಿಜ್ಞಾನ ಮತ್ತು ತಂತ್ರಜ್ಞಾನ ಭೂ ವಿಜ್ಞಾನ |
27 | ಶ್ರೀ. ಪ್ರಕಾಶ್ ಜಾವ್ಡೇಕರ್ [ 149KB ] | ಮಾನವ ಸಂಪನ್ಮೂಲ ಅಭಿವೃದ್ಧಿ |
ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ) |
||
1 | ಶ್ರೀ ಇಂದ್ರಜಿತ್ ಸಿಂಗ್ ರಾವ್ [ 463KB ] | ಯೋಜನೆ (ಸ್ವತಂತ್ರ ನಿರ್ವಹಣೆ) ನಗರಾಭಿವೃದ್ಧಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ |
2 | ಶ್ರೀ ಬಂಡಾರು ದತ್ತಾತ್ರೇಯ [ 304KB ] | ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ನಿರ್ವಹಣೆ) |
3 | ಶ್ರೀ ರಾಜೀವ್ ಪ್ರತಾಪ್ ರೂಢಿ [ 583KB ] | ಕೌಶಲ ವರ್ಧನೆ ಮತ್ತು ಉದ್ಯಮಶೀಲತೆ (ಸ್ವತಂತ್ರ ನಿರ್ವಹಣೆ) |
4 | ಶ್ರೀ ವಿಜಯ್ ಗೋಯೆಲ್ [ 194KB ] | ಯುವ ವ್ಯವಹಾರ ಹಾಗೂ ಕ್ರೀಡಾ (ಸ್ವತಂತ್ರ ನಿರ್ವಹಣೆ) ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ |
5 | ಶ್ರೀ ಶ್ರೀಪಾದ್ ಯಸ್ಸೋ ನಾಯಕ್ [ 906KB ] | ಆಯುಷ್ (ಸ್ವತಂತ್ರ ನಿರ್ವಹಣೆ) |
6 | ಶ್ರೀ ಧರ್ಮೇಂದ್ರ ಪ್ರಧಾನ್ [ 60KB ] | ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ(ಸ್ವತಂತ್ರ ನಿರ್ವಹಣೆ) |
7 | ಶ್ರೀ ಸರ್ಬಾನಂದ ಸೋನೊವಾಲ್ [ 68KB ] [ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] | ಯುವ ವ್ಯವಹಾರ ಮತ್ತು ಕ್ರೀಡೆ(ಸ್ವತಂತ್ರ ನಿರ್ವಹಣೆ) |
8 | ಶ್ರೀ ಪಿಯೂಶ್ ಗೋಯಲ್ [ 92KB ] | ವಿದ್ಯುತ್(ಸ್ವತಂತ್ರ ನಿರ್ವಹಣೆ) ಕಲ್ಲಿದ್ದಲು(ಸ್ವತಂತ್ರ ನಿರ್ವಹಣೆ)) ಹೊಸ ಮತ್ತು ನವೀಕರಿಸಬಹುದಾದ ಇಂಧನ (ಸ್ವತಂತ್ರ ಹೊಣೆಗಾರಿಕೆ) ಗಣಿ(ಸ್ವತಂತ್ರ ನಿರ್ವಹಣೆ) |
9 | ಡಾ. ಜಿತೇಂದ್ರ ಸಿಂಗ್ [ 277KB ] | ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿಗಳ ಕಾರ್ಯಾಲಯ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಿಣಿ; ಅಣು ಶಕ್ತಿ ಇಲಾಖೆ; ಬಾಹ್ಯಾಕಾಶ ಇಲಾಖೆ |
10 | ಶ್ರೀಮತಿ ನಿರ್ಮಲಾ ಸೀತಾರಾಮನ್ [ 187KB ] | ವಾಣಿಜ್ಯ ಮತ್ತು ಕೈಗಾರಿಕೆ (ಸ್ವತಂತ್ರ ನಿರ್ವಹಣೆ) |
11 | ಡಾ. ಮಹೇಶ್ ಶರ್ಮಾ [ 208KB ] | ಸಂಸ್ಕೃತಿ (ಸ್ವತಂತ್ರ ನಿರ್ವಹಣೆ) ಪ್ರವಾಸೋದ್ಯಮ (ಸ್ವತಂತ್ರ ನಿರ್ವಹಣೆ) |
12 | ಶ್ರೀ ಮನೋಜ್ ಸಿನ್ಹಾ [ 133KB ] | ಸಂಪರ್ಕ (ಸ್ವತಂತ್ರ ನಿರ್ವಹಣೆ) ರೈಲ್ವೆ |
13 | ಶ್ರೀ ಅನಿಲ್ ಮಾಧವ್ ದಾವೆ [ 164KB ] | ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ನಿರ್ವಹಣೆ) |
14 | ಶ್ರೀ. ಮುಖ್ತಾರ್ ಅಬ್ಬಾಸ್ ನಖ್ವಿ [ 367KB ] | ಅಲ್ಪ ಸಂಖ್ಯಾತ ವ್ಯವಹಾರಗಳು ( ಸ್ವತಂತ್ರ ನಿರ್ವಹಣೆ) ಸಂಸದೀಯ ವ್ಯವಹಾರ |
ಸಹಾಯಕ ಸಚಿವರು |
||
1 | ಜನರಲ್ ವಿ.ಕೆ. ಸಿಂಗ್ [ 202KB ] | ವಿದೇಶಾಂಗ ವ್ಯವಹಾರ |
2 | ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ [ 725KB ] | ಹಣಕಾಸು |
3 | ಶ್ರೀ ಫಗ್ಗನ್ ಸಿಂಗ್ ಕುಲಾಸ್ತೆ [ 365KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
4 | ಶ್ರೀ ಎಸ್. ಎಸ್ ಅಹ್ಲುವಾಲಿಯಾ [ 360KB ] | ಕೃಷಿ ಮತ್ತು ರೈತರ ಕಲ್ಯಾಣ ಸಂಸದೀಯ ವ್ಯವಹಾರ |
5 | ಶ್ರೀ ರಾಮದಾಸ್ ಆಠಾವಾಲೆ [ 247KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
6 | ಶ್ರೀ ರಾಮ್ ಕೃಪಾಲ್ ಯಾದವ್ [ 294KB ] | ಗ್ರಾಮೀಣಾಭಿವೃದ್ಧಿ |
7 | ಶ್ರೀ ಹರಿಲಾಲ್ ಪಾರ್ಥಿಭಾಯಿ ಚೌಧರಿ [ 135KB ] | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು |
8 | ಶ್ರೀ ಸನ್ವಾರ್ ಲಾಲ್ ಜಾಟ್ [ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ |
9 | ಶ್ರೀ ಮೋಹನ್ ಬಾಯ್ ಕಲ್ಯಾಣ್ ಜೀ ಬಾಯ್ ಕುಂದಾರಿಯ [ 325KB ] [ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] | ಕೃಷಿ |
10 | ಶ್ರೀ ಗಿರಿರಾಜ್ ಸಿಂಗ್ [ 203KB ] | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು |
11 | ಶ್ರೀ ಹಂಸರಾಜ್ ಗಂಗಾರಾಮ್ ಅಹಿರ್ [ 475KB ] | ಗೃಹ ವ್ಯವಹಾರ |
12 | ಶ್ರೀ ರಮೇಶಚಂದ್ರಪ್ಪ ಜಿಗಜಿನಾಗಿ [ 271KB ] | ಕುಡಿಯುವ ನೀರು ಮತ್ತು ನೈರ್ಮಲ್ಯ |
13 | ಶ್ರೀ ರಾಜನ್ ಗೊಹೈನ್ [ 118KB ] | ರೈಲ್ವೆ |
14 | ಶ್ರೀ ಪರಶೋತ್ತಮ ರೂಪಾಲ [ 811KB ] | ಕೃಷಿ ಮತ್ತು ರೈತರ ಕಲ್ಯಾಣ ಪಂಚಾಯತ್ ರಾಜ್ |
15 | ಶ್ರೀ ಎಂ.ಜೆ. ಅಕ್ಬರ್ [ 153KB ] | ವಿದೇಶಾಂಗ ವ್ಯವಹಾರ |
16 | ಶ್ರೀ ಉಪೇಂದ್ರ ಕುಶ್ವಾಹ [ 199KB ] | ಮಾನವ ಸಂಪನ್ಮೂಲ ಅಭಿವೃದ್ಧಿ |
17 | ಶ್ರೀ ರಾಧಾಕೃಷ್ಣನ್ ಪಿ [ 404KB ] | ರಸ್ತೆ ಸಾರಿಗೆ ಮತ್ತು ಹೆದ್ದಾರಿ ಶಿಪ್ಪಿಂಗ್ |
18 | ಶ್ರೀ. ಜಿ.ಎಂ. ಸಿದ್ದೇಶ್ವರ್ [ 587KB ] [ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] | ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ |
19 | ಶ್ರೀ ನಿಹಲ್ ಚಂದ್ [ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಪಂಚಾಯತ್ ರಾಜ್ |
20 | ಶ್ರೀ ಕಿರಣ್ ರಿಜ್ಜು [ 468KB ] | ಗೃಹ ವ್ಯವಹಾರ |
21 | ಶ್ರೀ ಕೃಷ್ಣ ಪಾಲ್ [ 395KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
22 | ಶ್ರೀ ಜಸ್ವಂತ್ ಸಿಂಹ್ ಸುಮನ್ ಭಾಯಿ ಭಾಬೋರ್ [ 31KB ] | ಗುಡ್ಡಗಾಡು ವ್ಯವಹಾರ |
23 | ಡಾ ಸಂಜೀವ್ ಕುಮಾರ್ ಬಾಲ್ಯಾನ್ [ 278KB ] | ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ |
24 | ಶ್ರೀ ಮನ್ಸುಕ್ ಭಾಯ್ ಧಾಂಜಿಬಾಯ್ ವಸಾವ [ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಗುಡ್ಡಗಾಡು ವ್ಯವಹಾರ |
25 | ಶ್ರೀ ವಿಷ್ಣು ದೇವ್ ಸಾಯಿ [ 432KB ] | ಉಕ್ಕು |
26 | ಶ್ರೀ ಸುದರ್ಶನ್ ಭಗತ್ [ 85KB ] | ಕೃಷಿ ಮತ್ತು ರೈತರ ಕಲ್ಯಾಣ |
27 | ಪ್ರೊ. (ಡಾ) ರಾಮ್ ಶಂಕರ್ ಕಠಾರಿಯ [ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] |
ಮಾನವ ಸಂಪನ್ಮೂಲ ಅಭಿವೃದ್ಧಿ |
28 | ಶ್ರೀ ವೈ.ಎಸ್. ಚೌಧುರಿ [ 156KB ] | ವಿಜ್ಞಾನ ಮತ್ತು ತಂತ್ರಜ್ಞಾನ ಭೂ ವಿಜ್ಞಾನ |
29 | ಶ್ರೀ ಜಯಂತ್ ಸಿನ್ಹಾ [ 671KB ] | ನಾಗರಿಕ ವಿಮಾನಯಾನ |
30 | ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ [ 429KB ] | ಮಾಹಿತಿ ಮತ್ತು ಪ್ರಸಾರ |
31 | ಶ್ರೀ. ಬಾಬುಲ್ ಸುಪ್ರಿಯೊ [ 463KB ] | ಬೃಹತ್ ಕೈಗಾರಿಕೆಗಳು ಸಾರ್ವಜನಿಕ ಉದ್ದಿಮೆಗಳು |
32 | ಸಾಧ್ವಿ ನಿರಂಜನ್ ಜ್ಯೋತಿ [ 122KB ] | ಆಹಾರ ಸಂಸ್ಕರಣೆ ಕೈಗಾರಿಕೆ |
33 | ಶ್ರೀ ವಿಜಯ್ ಸಂಪ್ಲ [ 673KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
34 | ಶ್ರೀ ಅರ್ಜುನ ರಾಮ್ ಮೇಘವಾಲ್ [ 154KB ] | ಹಣಕಾಸು ಕಾರ್ಪೊರೇಟ್ ವ್ಯವಹಾರ |
35 | ಡಾ ಮಹೇಂದ್ರ ನಾಥ್ ಪಾಂಡೆ [ 138KB ] | ಮಾನವ ಸಂಪನ್ಮೂಲ ಅಭಿವೃದ್ಧಿ |
36 | ಶ್ರೀ ಅಜಯ್ ಟಮ್ಟ [ 267KB ] | ಜವಳಿ |
37 | ಶ್ರೀಮತಿ. ಕೃಷ್ಣ ರಾಜ್ [ 374KB ] | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ |
38 | ಶ್ರೀ ಮನ್ ಸುಖ್ ಎಲ್ ಮಾಂಡವಿಯ [ 253KB ] | ರಸ್ತೆ ಸಾರಿಗೆ ಮತ್ತು ಹೆದ್ದಾರಿ ಶಿಪ್ಪಿಂಗ್ ರಾಸಾಯನಿಕ ಮತ್ತು ಗೊಬ್ಬರ |
39 | ಶ್ರೀಮತಿ ಅನುಪ್ರಿಯ ಪಟೇಲ್ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
40 | ಶ್ರೀ ಸಿ.ಆರ್ ಚೌಧರಿ [ 409KB ] | ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ |
41 | ಶ್ರೀ ಪಿ ಪಿ ಚೌಧರಿ [ 507KB ] | ಕಾನೂನು ಮತ್ತು ನ್ಯಾಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ |
42 | ಡಾ ಸುಭಾಷ್ ರಾಮರಾವ್ ಭಮ್ರೆ [ 271KB ] | ರಕ್ಷಣೆ | ಪ್ರಧಾನಮಂತ್ರಿ |
---|
(14.03.2017 ರಂದು ಕೊನೆಯದಾಗಿ ಅಪ್ ಡೇಟ್ ಮಾಡಲಾಗಿದೆ))