ಪ್ರಧಾನಮಂತ್ರಿಯವರು ಶ್ರೀ ಭವಾನಿ ಸಿಂಗ್ ಜೀ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ಶ್ರೀ ಉತ್ತರ ಪ್ರದೇಶದ ಬಿಜೆಪಿಯ ಸಹ -ಸಂಘಟನಾ ಮಹಾಮಂತ್ರಿ ಶ್ರೀ ಭವಾನಿ ಸಿಂಗ್ ಜೀ ಅವರ ನಿಧನಕ್ಕೆ ಅತೀವ ಶೋಕ ವ್ಯಕ್ತಪಡಿಸಿದ್ದು, ಅವರ ಸೌಮ್ಯ ಮತ್ತು ಕಠಿಣ ಪರಿಶ್ರಮವನ್ನು ಸ್ಮರಿಸಿದ್ದಾರೆ. ಸಂಘಟನೆಗೆ ಶ್ರೀ ಭವಾನಿ ಸಿಂಗ್ ಅವರ ಕೊಡುಗೆ ಮತ್ತು ಸಾರ್ವಜನಿಕ ಸೇವೆಗಾಗಿ ಅವರು ಮಾಡಿದ ಪ್ರಯತ್ನಗಳನ್ನೂ ಪ್ರಧಾನಮಂತ್ರಿ ಸ್ಮರಿಸಿದ್ದಾರೆ. ಅಗಲಿದ ಆತ್ಮದ ಶಾಂತಿಗಾಗಿ ಶ್ರೀ ಮೋದಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
******
उत्तर प्रदेश भाजपा के सह-संगठन महामंत्री भवानी सिंह जी के निधन से अत्यंत दुख हुआ है। उन्होंने राज्य में भाजपा को मजबूत करने में अपना बहुमूल्य योगदान दिया। विनम्र, कर्मठ भवानी सिंह जी का पूरा जीवन जनसेवा में समर्पित रहा है। ईश्वर दिवंगत आत्मा को शांति प्रदान करे। ओम शांति!
— Narendra Modi (@narendramodi) May 5, 2021