ಭಾರತ–ಬಾಂಗ್ಲಾದೇಶ ಸಹಭಾಗಿತ್ವ
ಚಾರಿತ್ರಿಕ ಸಂಪರ್ಕಗಳ ಜಂಟಿ ಆಚರಣೆಗಳು
ಜಲ ಸಂಪನ್ಮೂಲ ಸಹಕಾರ
ಬೆಳವಣಿಗೆಗಾಗಿ ವ್ಯಾಪಾರ
ವಿದ್ಯುತ್ ಮತ್ತು ಇಂಧನ ವಲಯದಲ್ಲಿ ಸಹಕಾರ ಮತ್ತು ಸಹಭಾಗಿತ್ವದ ಅಭಿವೃದ್ಧಿ
ಸಮೃದ್ಧಿಗಾಗಿ ಸಂಪರ್ಕ
ಸಾರ್ವಜನಿಕ ಆರೋಗ್ಯದಲ್ಲಿ ಸಹಕಾರ
ಗಡಿ ನಿರ್ವಹಣೆ ಮತ್ತು ಭದ್ರತಾ ಸಹಕಾರ
ಸಹಕಾರದ ಹೊಸ ವಲಯಗಳು
ಮ್ಯಾನ್ಮಾರಿನ ರಾಖಿನೇ ರಾಜ್ಯದಿಂದ ಬಲವಂತವಾಗಿ ಸ್ಥಳಾಂತರಿತರಾಗಿ ನಿರಾಶ್ರಿತರಾದ ವ್ಯಕ್ತಿಗಳು
ವಲಯದಲ್ಲಿ ಮತ್ತು ವಿಶ್ವದಲ್ಲಿ ಸಹಭಾಗಿಗಳು
ದ್ವಿಪಕ್ಷೀಯ ದಾಖಲೆಗಳಿಗೆ ಅಂಕಿತ ಮತ್ತು ಯೋಜನೆಗಳ ಉದ್ಘಾಟನೆ.
i. ವಿಪತ್ತು ನಿರ್ವಹಣೆ, ಪುನಶ್ಚೇತನ ಮತ್ತು ನಿವಾರಣೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಎಂ.ಒ.ಯು.
ii. ಬಾಂಗ್ಲಾದೇಶ್ ನ್ಯಾಶನಲ್ ಕೆಡೆಟ್ ಕಾರ್ಪ್ಸ್ (ಬಿ.ಎನ್.ಸಿ.ಸಿ.) ಮತ್ತು ಭಾರತದ ನ್ಯಾಶನಲ್ ಕೆಡೆಟ್ ಕಾರ್ಪ್ಸ್ (ಐ.ಎನ್.ಸಿ.ಸಿ.) ನಡುವೆ ಎಂ.ಒ.ಯು.
iii. ಬಾಂಗ್ಲಾದೇಶ ಮತ್ತು ಭಾರತ ನಡುವಣ ವ್ಯಾಪಾರ ಪರಿಹಾರ ಕ್ರಮಗಳ ಕ್ಷೇತ್ರದಲ್ಲಿ ಸಹಕಾರದ ಚೌಕಟ್ಟು ಸ್ಥಾಪನೆಗಾಗಿ ಎಂ.ಒ.ಯು.
iv. ಬಾಂಗ್ಲಾದೇಶ್ –ಭಾರೋತ್ ಡಿಜಿಟಲ್ ಸೇವೆಗಳು ಮತ್ತು ಉದ್ಯೋಗ ತರಬೇತಿ (ಬಿ.ಡಿ.ಎಸ್.ಇ.ಟಿ.) ಕೇಂದ್ರಕ್ಕೆ ಐ.ಸಿ.ಟಿ. ಉಪಕರಣಗಳು, ಕೋರ್ಸ್ ಸಂಬಂಧಿ ಸಾಮಗ್ರಿಗಳು ಮತ್ತು ಪರಾಮರ್ಶನ ಗ್ರಂಥಗಳು ಒದಗಿಸಲು ತ್ರಿಪಕ್ಷೀಯ ಎಂ.ಒ.ಯು.
v. ರಾಜಾಶಾಹಿ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರೀಡಾ ಸೌಲಭ್ಯಗಳ ಸ್ಥಾಪನೆಗೆ ತ್ರಿಪಕ್ಷೀಯ ತಿಳುವಳಿಕಾ ಒಡಂಬಡಿಕೆ (ಎಂ.ಒ.ಯು.)
i. ದ್ವಿಪಕ್ಷೀಯ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯ 50 ನೇ ವರ್ಷಾಚರಣೆಯ ಸ್ಮರಣಾರ್ಥ ಭಾರತ–ಬಾಂಗ್ಲಾದೇಶ್ ಸ್ನೇಹಸೌಹಾರ್ದದ ಅಂಚೆ ಚೀಟಿಗಳ ಬಿಡುಗಡೆ.
ii. 1971ರ ವಿಮೋಚನಾ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಭಾರತೀಯ ಸಶಸ್ತ್ರ ಪಡೆಗಳ ಹುತಾತ್ಮ ಯೋಧರ ಗೌರವಾರ್ಥ ಬ್ರಹ್ಮನ್ ಬಾರಿಯಾದ ಅಶುಗಂಜ್ ನಲ್ಲಿ ಸ್ಮಾರಕಕ್ಕೆ ಶಿಲಾನ್ಯಾಸ ಕಾರ್ಯಕ್ರಮ.
iii. ಐದು ಪ್ಯಾಕೇಜ್ ಗಳ (ಅಮೀನ್ ಬಜಾರ್–ಕಾಲಿಯಾಕೊಯಿರ್, ರೂಪ್ಪೂರ್–ಢಾಕ್ಕಾ, ರೂಪ್ಪೂರ್–ಗೋಪಲಗಂಜ್, ರೂಪ್ಪೂರ್ –ಧಾಮರೈ, ರೂಪ್ಪೂರ್ –ಬೋಗ್ರಾ) ರೂಪ್ಪೂರ್ ಇಂಧನ ಉತ್ಖನನ ಯೋಜನೆಗೆ ಶಿಲಾನ್ಯಾಸ.
iv. ಮೂರು ಗಡಿ ಹಾತ್ ಗಳ ಉದ್ಘಾಟನೆ–ನಾಲಿಕಟ್ಟ (ಭಾರತ)-ಸಾಯ್ದಾಬಾದ್ (ಬಾಂಗ್ಲಾದೇಶ್); ರಿಂಗ್ಕು (ಭಾರತ) –ಬಗಾನ್ ಬಾರಿ (ಬಾಂಗ್ಲಾದೇಶ್) ಮತ್ತು ಭೋಲಾಗುಂಜ್ (ಭಾರತ) –ಭೋಲಾಗುಂಜ್ (ಬಾಂಗ್ಲಾದೇಶ)
v. ಕುಥಿಬಾರಿಯಲ್ಲಿ ರಬೀಂದ್ರ ಭವನ್ ಸೌಲಭ್ಯಗಳ ಉದ್ಘಾಟನೆ.
vi. ಢಾಕಾದಿಂದ ಹೊಸ ಜಲ್ ಪೈಗುರಿ–ಢಾಕ್ಕಾ ಮಾರ್ಗದಲ್ಲಿ ಚಿಲಾಹಟಿ–ಹಲ್ದಿಬಾರಿ ರೈಲ್ ಲಿಂಕ್ ಮೂಲಕ “ಮಿಥಾಲಿ ಎಕ್ಸ್ ಪ್ರೆಸ್” ಪ್ರಯಾಣಿಕ ರೈಲು ಉದ್ಘಾಟನೆ.
vii. ಮುಜೀಬ್ ನಗರ್ ಮತ್ತು ನಾಡಿಯಾ ನಡುವಣ ಚಾರಿತ್ರಿಕ ರಸ್ತೆಯ ಜೋಡಣೆ ಘೋಷಣೆ ಮತ್ತು ಶಾಧಿನೋಟಾ ಶೊರೊಕ್ ಎಂದು ಅದರ ಮರುನಾಮಕರಣ.
***