ಪ್ರಧಾನಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ (ಪಿಎಂ ಕೇರ್ಸ್) ಫಂಡ್ ಟ್ರಸ್ಟ್ ದೇಶದ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಹೆಚ್ಚುವರಿಯಾಗಿ 162 ಮೀಸಲಾದ ಪಿಎಸ್ಎ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 201.58 ಕೋಟಿ ರೂ.ಗಳನ್ನು ನಿಗದಿಪಡಿಸಿದೆ.
ಅನುಬಂಧ– 1
ಪಿಎಸ್ಎ ಒ 2 ಘಟಕಗಳ ಸ್ಥಾಪನೆಯ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ವಿವರ
1 |
ಅಸ್ಸಾಂ |
6 |
2 |
ಮಿಜೋರಾಂ |
1 |
3 |
ಮೇಘಾಲಯ |
3 |
4 |
ಮಣಿಪುರ |
3 |
5 |
ನಾಗಾಲ್ಯಾಂಡ್ |
3 |
6 |
ಸಿಕ್ಕಿಂ |
1 |
7 |
ತ್ರಿಪುರ |
2 |
8 |
ಉತ್ತರಾಖಂಡ |
7 |
9 |
ಹಿಮಾಚಲ ಪ್ರದೇಶ |
7 |
10 |
ಲಕ್ಷದ್ವೀಪ |
2 |
11 |
ಚಂಡೀಗಢ |
3 |
12 |
ಪುದುಚೇರಿ |
6 |
13 |
ದೆಹಲಿ |
8 |
14 |
ಲಡಾಖ್ |
3 |
15 |
ಜೆ & ಕೆ |
6 |
16 |
ಬಿಹಾರ |
5 |
17 |
ಚತ್ತೀಸ್ಗಢ |
4 |
18 |
ಮಧ್ಯಪ್ರದೇಶ |
8 |
19 |
ಮಹಾರಾಷ್ಟ್ರ |
10 |
20 |
ಒಡಿಶಾ |
7 |
21 |
ಉತ್ತರ ಪ್ರದೇಶ |
14 |
22 |
ಪಶ್ಚಿಮ ಬಂಗಾಳ |
5 |
23 |
ಆಂಧ್ರಪ್ರದೇಶ |
5 |
24 |
ಹರಿಯಾಣ |
6 |
25 |
ಗೋವಾ |
2 |
26 |
ಪಂಜಾಬ್ |
3 |
27 |
ರಾಜಸ್ಥಾನ |
4 |
28 |
ಜಾರ್ಖಂಡ್ |
4 |
29 |
ಗುಜರಾತ್ |
8 |
30 |
ತೆಲಂಗಾಣ |
5 |
31 |
ಕೇರಳ |
5 |
32 |
ಕರ್ನಾಟಕ |
6 |
|
ಒಟ್ಟು |
162 |
ಕ್ರ. ಸಂ. | ರಾಜ್ಯ / ಕೇಂದ್ರಾಡಳಿತ ಪ್ರದೇಶ | ಪಿಎಸ್ಎ ಒ 2 ಘಟಕಗಳ ಸಂಖ್ಯೆ |
---|
ಗಮನಿಸಿ: ಉಳಿದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಇನ್ನೂ ತಮ್ಮ ಪಿಎಸ್ಎ ಅವಶ್ಯಕತೆಗಳನ್ನು ಸಲ್ಲಿಸಿಲ್ಲ.
***