Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಗಾಲ್ಯಾಂಡ್ ಸಂಸ್ಥಾಪನಾ ದಿನ: ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಗಾಲ್ಯಾಂಡ್ ಸಂಸ್ಥಾಪನಾ ದಿನದ ಅಂಗವಾಗಿ ಜನತೆಗೆ ಶುಭ ಕೋರಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿನಾಗಾಲ್ಯಾಂಡ್ ಉದಯ ದಿನವಾದ ಇಂದು ರಾಜ್ಯದ ನನ್ನೆಲ್ಲಾ ಸಹೋದರ ಸಹೋದರಿಯರಿಗೆ ಶುಭಾಶಯಗಳು. ನಾಗಾಲ್ಯಾಂಡ್ ಜನತೆ ತಮ್ಮ ಶೌರ್ಯ ಮತ್ತು ದಯೆಗೆ ಹೆಸರಾಗಿದ್ದಾರೆ. ಅವರ ಸಂಸ್ಕೃತಿ, ಆದರ್ಶಪ್ರಾಯ ಮತ್ತು ಭಾರತದ ಪ್ರಗತಿಗೆ ಅವರ ಕೊಡುಗೆಯೂ ಅನನ್ಯ, ನಾಗಾಲ್ಯಾಂಡ್ ನಿರಂತರ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆಎಂದರು.

***