Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೈದ್ರಾಬಾದ್ ನ ಭಾರತ್ ಬಯೋಟೆಕ್ ಸೌಲಭ್ಯಕ್ಕೆ ಪ್ರಧಾನಿ ಭೇಟಿ

ಹೈದ್ರಾಬಾದ್ ನ ಭಾರತ್ ಬಯೋಟೆಕ್ ಸೌಲಭ್ಯಕ್ಕೆ ಪ್ರಧಾನಿ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆ ಕುರಿತಂತೆ ಖುದ್ದು ಪರಾಮರ್ಶಿಸುವ ಸಲುವಾಗಿ ತಮ್ಮ ಮೂರು ನಗರಗಳ ಭೇಟಿಯ ಭಾಗವಾಗಿ ಹೈದ್ರಾಬಾದ್ ಭಾರತ್ ಬಯೋಟೆಕ್ ಸೌಲಭ್ಯಕ್ಕೆ ಭೇಟಿ ನೀಡಿದರು.

ಹೈದ್ರಾಬಾದ್ ಭಾರತ್ ಬಯೋಟೆಕ್ ಸೌಲಭ್ಯದಲ್ಲಿ, ನನಗೆ ದೇಶೀಯ ಕೋವಿಡ್-19 ಲಸಿಕೆಯ ಬಗ್ಗೆ ವಿವರಿಸಲಾಯಿತು. ಈವರೆಗೆ ಮಾಡಲಾಗಿರುವ ಪ್ರಯೋಗಕ್ಕಾಗಿ ವಿಜ್ಞಾನಿಗಳನ್ನು ಅಭಿನಂದಿಸಿದೆ. ತಂಡ ತ್ವರಿತ ಪ್ರಗತಿಗಾಗಿ ಐಸಿಎಂಆರ್ ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರು ಬೆಳಗ್ಗೆ ಅಹಮದಾಬಾದ್ ಜೈಡುಸ್ ಬಯೋಟೆಕ್ ಪಾರ್ಕ್ ಗೆ ಭೇಟಿ ನೀಡಿದ್ದರು.

***