Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಪ್ರಧಾನಿ ಭೇಟಿ

ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಪ್ರಧಾನಿ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಭೇಟಿ ನೀಡಿ ಸಂಸ್ಥೆಯ ತಂಡದೊಂದಿಗೆ ಸಂವಾದ ನಡೆಸಿದರು. ಅವರು ಈವರೆಗಿನ ಪ್ರಗತಿ, ಮುಂದೆ ಲಸಿಕೆ ತಯಾರಿಕೆಯನ್ನು ಹೇಗೆ ತ್ವರಿತಗೊಳಿಸಬೇಕು ಎಂಬ ಬಗ್ಗೆ ರೂಪಿಸಿರುವ ಯೋಜನೆಗಳ ಬಗ್ಗೆ ವಿವರವನ್ನು ಹಂಚಿಕೊಂಡರು.

ಟ್ವಿಟ್ ನಲ್ಲಿ ಪ್ರಧಾನಮಂತ್ರಿಯವರು, “ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ತಂಡದೊಂದಿಗೆ ಉತ್ತಮ ಸಂವಾದ ನಡೆಸಿದೆ. ಅವರು ಈವರೆಗಿನ ಪ್ರಗತಿ ಮತ್ತು ಹೇಗೆ ಲಸಿಕೆ ಉತ್ಪಾದನೆ ಹೆಚ್ಚಿಸಬೇಕು ಎಂಬ ಬಗ್ಗೆ ವಿವರ ಹಂಚಿಕೊಂಡರು. ನಾನು ಅವರ ಉತ್ಪಾದನಾ ಘಟಕದ ಸೌಲಭ್ಯವನ್ನು ಅವಲೋಕಿಸಿದೆ.” ಎಂದು ತಿಳಿಸಿದ್ದಾರೆ.

***