Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ಥಾಪನಾ ದಿನದ ಸಂದರ್ಭದಲ್ಲಿ ಕೇರಳದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯೋದಯ ದಿನದಂದು ಕೇರಳದ ಜನತೆಗೆ ಶುಭ ಕೋರಿದ್ದಾರೆ. 

“ಭಾರತದ ಪ್ರಗತಿಗೆ ಸದಾ ಅಮೂಲ್ಯ ಕೊಡುಗೆ ನೀಡುತ್ತಿರುವ ಕೇರಳದ ಜನತೆಗೆ ಕೇರಳ ಪಿರವಿ ದಿನದ ಶುಭಾಶಯಗಳು,  ಕೇರಳದ ನೈಸರ್ಗಿಕ ಸೌಂದರ್ಯ ವಿಶ್ವಾದ್ಯಂತದ ಜನರನ್ನು ಆಕರ್ಷಿಸುವ ಮೂಲಕ ಅತ್ಯಂತ ಜನಪ್ರಿಯ ತಾಣವಾಗಿದೆ. ಕೇರಳದ ನಿರಂತರ ಪ್ರಗತಿಗೆ ಪ್ರಾರ್ಥಿಸುತ್ತೇನೆ “, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

***